ಅಭಿಪ್ರಾಯ / ಸಲಹೆಗಳು

ವರ್ಷ 2021-22 ರ ಕಡತಗಳು

 

ಕ್ರ.ಸಂ. ವಿವರಗಳು ದಿನಾಂಕ ಭಾಷೆ ಮೂಲ ಗಾತ್ರ ವೀಕ್ಷಿಸಿ/ಡೌನ್ ಲೋಡ್
 

ಸಿ ಮತ್ತು ಡಿ ಗುಂಪಿನ ಸ್ಥಳೀಯ ವೃಂದದ ಪದೋನ್ನತಿಗಳನ್ನು ಪರಿಗಣಿಸಲು ರಚಿಸಿದ ಸಮಿತಿಯನ್ನು ರದ್ದುಗೊಳಿಸಿದ ಬಗ್ಗೆ.

29.03.2022   ಕನ್ನಡ ಕವಿಪ್ರನಿನಿ  160.79 ಕೆ.ಬಿ  ವೀಕ್ಷಿಸಿ  
 

ಗಣ್ಯ ವ್ಯಕ್ತಿಗಳ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಅನುಸರಿಸಬೇಕಾದ ಶಿಷ್ಟಾಚಾರದ ಕುರಿತು

28.03.2022    ಕನ್ನಡ  ಕವಿಪ್ರನಿನಿ

10.80 ಎಂ.ಬಿ 

 
 ವೀಕ್ಷಿಸಿ   
  ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್)  ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್)  ಪ್ರಭಾರ ವ್ಯವಸ್ಥೆ ರವರುಗಳ ವರ್ಗಾವಣೆ ಬಗ್ಗೆ 23.03.2022  ಕನ್ನಡ    ಕವಿಪ್ರನಿನಿ  569.23  ಕೆ.ಬಿ   ವೀಕ್ಷಿಸಿ 
 

ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್) ಪ್ರಭಾರ ವ್ಯವಸ್ಥೆ ರವರುಗಳ ವರ್ಗಾವಣೆ ಬಗ್ಗೆ

23.03.2022   ಕನ್ನಡ   ಕವಿಪ್ರನಿನಿ  562.34 ಕೆ.ಬಿ   ವೀಕ್ಷಿಸಿ  
 

ಆರ್ಥಿಕ ಸಲಹೆಗಾರರು(ಎಸ್.ಎಲ್.ಡಿ.ಸಿ) ಮತ್ತು ಲೆಕ್ಕ ನಿಯಂತ್ರಣಾಧಿಕಾರಿ(ಎಸ್.ಎಲ್.ಡಿ.ಸಿ) ರವರುಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ.

15.03.2022  ಕನ್ನಡ   ಕವಿಪ್ರನಿನಿ  595.06  ಕೆ.ಬಿ   ವೀಕ್ಷಿಸಿ 
 

ನಿಗಮದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕೆಲಸಗಾರರಿಗೆ 2022-23 ನೇ ಸಾಲಿಗೆ ಪರಿಗಣಿಸಬೇಕಾಗಿರುವ ಕನಿಷ್ಠ ವೇತನದ ಬಗ್ಗೆ.

15.03.2022   ಕನ್ನಡ   ಕವಿಪ್ರನಿನಿ 353.92  ಕೆ.ಬಿ ವೀಕ್ಷಿಸಿ 
 

ನಿಗಮದ ಅಧಿಕಾರಿ/ನೌಕರರ ವಿರುಧದ ಅನಾಮಧೇಯ ದೂರುಗಳ ಕುರಿತು

15.03.2022     ಕನ್ನಡ  ಕವಿಪ್ರನಿನಿ  514.75 ಕೆ.ಬಿ  ವೀಕ್ಷಿಸಿ  
 

ಕವಿಪ್ರನಿನಿ ಜಾಲತಾಣದಲ್ಲಿ ಕವಿಪ್ರನಿನಿ ಹಾಗೂ ವಿಸಕಂಗಳ ಹುದ್ದೆ ಮತ್ತು ಸಿಬ್ಬಂದಿಗಳ ದತ್ತಾಂಶವನ್ನು ದಿನಾಂಕ: 31.03.2022 ರಂದು ಇರುವಂತೆ ಇಂದೀಕರಿಸುವ ಬಗ್ಗೆ.

14.03.2022 ಕನ್ನಡ ಕವಿಪ್ರನಿನಿ  369.92 ಕೆ.ಬಿ ವೀಕ್ಷಿಸಿ  
 

ಇತರೆ ಇಲಾಖೆಗಳಿಂದ ಸಹಾಯಕ ಇಂಜಿನಿಯರ್(ಸಿವಿಲ್) ರವರುಗಳ ಸೇವೆಯನ್ನು ನಿಯೋಜನೆ ಮೇಲೆ ಪಡೆಯುವ ಬಗ್ಗೆ

11.03.2022  ಕನ್ನಡ  ಕವಿಪ್ರನಿನಿ  380.00 ಕೆ.ಬಿ   ವೀಕ್ಷಿಸಿ 
 

ಆರ್ಥಿಕ ಸಲಹೆಗಾರರು (ಟಿ&ಪಿ) ಹುದ್ದೆಯ ಅವಧಿಯ ಬಗ್ಗೆ.

10.03.2022    ಕನ್ನಡ ಕವಿಪ್ರನಿನಿ   556.41  ಕೆ.ಬಿ  ವೀಕ್ಷಿಸಿ   
 

ಡಿಸೆಂಬರ್ 202‌1 ರಲ್ಲಿ ನಡೆದ ಇಲಾಖಾ ಎಕ್ಸಿಕ್ಯೂಟಿವ್‌ ಲೋಯರ್‌ ಪರೀಕ್ಷೆಯ ಉತ್ತರ ಪತ್ರಿಕೆಗಳ ಜೆರಾಕ್ಸ್‌ ಪ್ರತಿ ಪಡೆಯುವ/ಮರು ಮೌಲ್ಯಮಾಪನದ ಬಗ್ಗೆ

 10.03.2022   ಕನ್ನಡ ಕವಿಪ್ರನಿನಿ  1.87 ಎಂ.ಬಿ  ವೀಕ್ಷಿಸಿ  
 

ಅಧಿಕಾರಿಗಳ ನಿಯೋಗದ ಕೈಪಿಡಿಯಲ್ಲಿನ ಕ್ರಮಸಂಖ್ಯೆ 4.09 ಕ್ಕೆ ಸಂಬಂಧಿಸಿದ ಷರತ್ತುಗಳಿಗೆ ತಿದ್ದುಪಡಿಯ ಕುರಿತಂತೆ

01.02.2022   ಕನ್ನಡ ಕವಿಪ್ರನಿನಿ  901.56  ಕೆ.ಬಿ   ವೀಕ್ಷಿಸಿ 
 

ನೊಂದಣಿ ಫಲಕಗಳ ಮೇಲೆ ನಿಯಮಬಾಹಿರವಾಗಿ ಪ್ರದರ್ಶಿಸುತ್ತಿರುವ ಸಂಘ ಸಂಸ್ಥೆಯ ಹೆಸರು/ಚಿಹ್ನೆ/ಲಾಂಛನ ಇತ್ಯಾದಿ ಹೆಸರುಗಳನ್ನು ತೆರವುಗೊಳಿಸುವು ಬಗ್ಗೆ.

08.03.2022 ಕನ್ನಡ ಕವಿಪ್ರನಿನಿ  675.06   ಕೆ.ಬಿ ವೀಕ್ಷಿಸಿ
  ಡಿಸೆಂಬರ್-2021‌ ರಲ್ಲಿ ನಡೆದ ಎಕ್ಸಿಕ್ಯುಟಿವ್ ಲೋಯರ್ ಪರೀಕ್ಷೆಯ ಮೌಲ್ಯಮಾಪನದ ಫಲಿತಾಂಶವನ್ನು ಘೋಷಿಸುವ ಬಗ್ಗೆ. 08.03.2022 ಕನ್ನಡ ಕವಿಪ್ರನಿನಿ  112.79  ಕೆ.ಬಿ  ವೀಕ್ಷಿಸಿ 
   ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ-2022 ನ್ನು ದಿನಾಂಕ: 11-03-2022 ರಂದು ಮಧ್ಯಾಹ್ನ: 12:00 ಘಂಟೆಗೆ ಆಚರಿಸುವ ಬಗ್ಗೆ. 05.03.2022   ಕನ್ನಡ ಕವಿಪ್ರನಿನಿ  112.79  ಕೆ.ಬಿ   ವೀಕ್ಷಿಸಿ  
 

ಮನೆ ಬಾಡಿಗೆ ಭತ್ಯೆ ಮಂಜೂರು ಮಾಡಲು ಸ್ಪಷ್ಟೀಕರಣ ನೀಡಿರುವ ಬಗ್ಗೆ

03.03.2022 ಕನ್ನಡ  ಕವಿಪ್ರನಿನಿ 1.05   ಎಂ.ಬಿ  ವೀಕ್ಷಿಸಿ  
   ಕಾರ್ಯನಿರ್ವಾಹಕ ಇಂಜಿನಿಯರ್ ರವರ ವರ್ಗಾವಣೆ ಬಗ್ಗೆ  03.03.2022 ಕನ್ನಡ   ಕವಿಪ್ರನಿನಿ 543.11  ಕೆ.ಬಿ    ವೀಕ್ಷಿಸಿ  
 

ಸಮೂಹ ಸಿ ಮತ್ತು ಡಿ ಪದವೃಂದದ ನೌಕರರ ನೇಮಕಾತಿ/ಬಡ್ತಿ ನೀಡಲು ಅಧಿಕಾರ ಪ್ರತ್ಯಾಯೋಜಿಸಿ ಹೊರಡಿಸಲಾಗಿರುವ ನಿಗಮದ ದಿನಾಂಕ: 22.12.2020 ರ ಆದೇಶವನ್ನು ಹಿಂಪಡೆಯುತ್ತಿರುವ ಬಗ್ಗೆ.

 03.03.2022 ಕನ್ನಡ  ಕವಿಪ್ರನಿನಿ  193.36  ಕೆ.ಬಿ   ವೀಕ್ಷಿಸಿ 
 

2022-23 ನೇ ಸಾಲಿನಲ್ಲಿ ಕವಿಪ್ರನಿನಿ/ಎಲ್ಲಾ ವಿದ್ಯುತ್‌ ಸರಬರಾಜು ಕಂಪನಿಗಳ ಸೇವೆಯಿಂದ ವಯೋನಿವೃತ್ತಿ ಹೊಂದಲಿರಿರುವ ʼಬಿʼ ಗುಂಪಿನ ಅಧಿಕಾರಿಗಳ ಪಟ್ಟಿ

03.03.2022  ಕನ್ನಡ    ಕವಿಪ್ರನಿನಿ 565.36 ಕೆ.ಬಿ  ವೀಕ್ಷಿಸಿ  
 

ಶಿರಾಳಕೊಪ್ಪದಲ್ಲಿ ಟಿ.ಎಲ್‍.ಐ. ಶಾಖೆಯನ್ನು ರಚಿಸಿದ ಬಗ್ಗೆ.

 02.03.2022 ಕನ್ನಡ   ಕವಿಪ್ರನಿನಿ 417.92  ಕೆ.ಬಿ  ವೀಕ್ಷಿಸಿ 
 

2021-22 ನೇ ಸಾಲಿನ ಆದಾಯ ತೆರಿಗೆಗೆ ಸಂಬಂಧಿಸಿದಂತೆ ವಿನಾಯಿತಿಗಳ ಮೌಲ್ಯಮಾಪನ.

 28.02.2022    ಕನ್ನಡ  ಕವಿಪ್ರನಿನಿ

787.06 ಕೆ.ಬಿ

 
  ವೀಕ್ಷಿಸಿ
 

ನೇರ ನೇಮಕಾತಿ ಹೊಂದಿರುವ ನೌಕರರ ಅಂಕಪಟ್ಟಿಗಳನ್ನು ದೃಢೀಕರಿಸಿಕೊಳ್ಳುವ ಬಗ್ಗೆ

 28.02.2022  ಕನ್ನಡ ಕವಿಪ್ರನಿನಿ  645.72   ಕೆ.ಬಿ  ವೀಕ್ಷಿಸಿ
 

ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್) ರವರುಗಳ ವರ್ಗಾವಣೆ ಬಗ್ಗೆ

25.02.2022  ಕನ್ನಡ   ಕವಿಪ್ರನಿನಿ 670.66  ಕೆ.ಬಿ  ವೀಕ್ಷಿಸಿ 
 

ಕವಿಪ್ರನಿನಿ  ನೌಕರರ  ಸೇವಾ  ನಿಬಂಧನೆಗಳ ಅಪೆಂಡಿಕ್ಸ್-8  ರ  ಭಾಗ-1  ರಲ್ಲಿ  ಗುರುತಿಸಲ್ಪಟ್ಟ  ರಾಷ್ಟ್ರೀಯ  ಕ್ರೀಡಾ  ಪ್ರಾಧಿಕಾರ ಪಟ್ಟಿಗೆ  ಭಾರತೀಯ  ಪ್ಯಾರಾಲಿಂಪಿಕ್  ಕಮಿಟಿ  ಯನ್ನು  ಸೇರಿಸುವ ಬಗ್ಗೆ.

25.02.2022 ಕನ್ನಡ ಕವಿಪ್ರನಿನಿ 2.65  ಎಂ.ಬಿ ವೀಕ್ಷಿಸಿ
 

ಮಳವಳ್ಳಿಯಲ್ಲಿ ನೋಡಲ್ ಕೇಂದ್ರವನ್ನು ರಚಿಸಿದ ಬಗ್ಗೆ.

25.02.2022 ಕನ್ನಡ ಕವಿಪ್ರನಿನಿ 627.68 ಕೆ.ಬಿ ವೀಕ್ಷಿಸಿ  
 

ಅಧೀಕ್ಷಕ ಇಂಜಿನಿಯರ್ (ವಿದ್ಯುತ್) ರವರುಗಳ ತೈನಾತಿಸುವಿಕೆ ಬಗ್ಗೆ

24.02.2022 ಕನ್ನಡ ಕವಿಪ್ರನಿನಿ 614.81  ಕೆ.ಬಿ ವೀಕ್ಷಿಸಿ  
   ಕುಷ್ಟಗಿಯಲ್ಲಿ ಟಿಎಲ್ಎಂ ಶಾಖೆಯನ್ನು ರಚಿಸಿದ ಬಗ್ಗೆ.  24.02.2022  ಕನ್ನಡ ಕವಿಪ್ರನಿನಿ   

305.36 ಕೆ.ಬಿ

ವೀಕ್ಷಿಸಿ  
 

ಕವಿಮಂ ಇಂಜಿನಿಯರ್‌ಗಳ ಸಂಘ(ರಿ), ವೆಲ್‌ಫೇರ್‌ ಸ್ಕೀಂ ಅನ್ವಯ ಸಂಘದ ಸದಸ್ಯರುಗಳಿಂದ ವಂತಿಗೆಯನ್ನು ಕಡಿತಗೊಳಿಸುವ ಬಗ್ಗೆ.

 24.02.2022 ಕನ್ನಡ  ಕವಿಪ್ರನಿನಿ   

257.36  ಕೆ.ಬಿ

 ವೀಕ್ಷಿಸಿ 
 

ಕವಿಪ್ರನಿನಿ ನೌಕರಿ ಭರ್ತಿ ಮತ್ತು ಬಡತಿ ನಿಯಮಗಳಿಗೆ ತಿದ್ದುಪಡಿ ಮಾಡುವ ಬಗ್ಗೆ

22.02.2022 ಕನ್ನಡ ಕವಿಪ್ರನಿನಿ

835.29 ಕೆ.ಬಿ

ವೀಕ್ಷಿಸಿ 
 

ಕೋಲಾರ ಹಾಗೂ ರಾಯಚೂರು ನಗರಗಳಲ್ಲಿನ ಕವಿಪ್ರನಿನಿ 220 ಕೆ.ವಿ ಉಪಕೇಂದ್ರಗಳ ಆವರಣದಲ್ಲಿ ಕ.ವಿ.ಮಂ ಇಂಜಿನಿಯರುಗಳ ಸಂಘದ ಪ್ರಾದೇಶಿಕ ಕೇಂದ್ರದ ಬಹು ಉಪಯೋಗಿ ಕಟ್ಟಡಗಳನ್ನು ನಿರ್ಮಿಸಲು ಖಾಲಿ ಇರುವ ನಿವೇಶನವನ್ನು ಲೀಸ್ ಆಧಾರದ ಮೇಲೆ ನೀಡಲು ಕೋರಿರುವ ಬಗ್ಗೆ

22.02.2022  ಕನ್ನಡ ಕವಿಪ್ರನಿನಿ

1.03 ಎಂ.ಬಿ

ವೀಕ್ಷಿಸಿ 
  27ನೇ ಫೆಬ್ರವರಿ 2022 ರಂದು ನಡೆಯುವ ರಾಷ್ಟ್ರೀಯ ಲಸಿಕಾ ದಿನ (ಪಲ್ಸ್ ಪೋಲಿಯೋ) ಕಾರ್ಯಕ್ರಮದ ನಿಮಿತ್ತ ನಿರಂತರ ಅಡಚಣೆರಹಿತ ವಿದ್ಯುಚ್ಛಕ್ತಿ ಪೂರೈಸುವ ಕುರಿತಂತೆ. 21.02.2022   ಕನ್ನಡ  ಕವಿಪ್ರನಿನಿ 614.41 ಕೆ.ಬಿ  ವೀಕ್ಷಿಸಿ 
  ಕಾರ್ಯನಿರ್ವಾಹಕ ಇಂಜಿನಿಯರ್(ಕಾಮಗಾರಿ) ಹುದ್ದೆಯಿಂದ ಅಧೀಕ್ಷಕ ಇಂಜಿನಿಯರ್(ಕಾಮಗಾರಿ) ಹುದ್ದೆಗೆ  ಪ್ರಭಾರ ವ್ಯವಸ್ಥೆಯಲ್ಲಿ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ  19.02.2022   ಕನ್ನಡ ಕವಿಪ್ರನಿನಿ   984.43  ಕೆ.ಬಿ  ವೀಕ್ಷಿಸಿ 
 

ತುಮಕೂರು ಜಿಲ್ಲೆಯ ಶಿರಾ ಮತ್ತು ಕೊರಟಗೆರೆ 66/11 ಕೆ.ವಿ ಉಪಕೇಂದ್ರದ ಆವರಣಗಳಲ್ಲಿ ಬೆಸ್ಕಾಂನ ಉಪವಿಭಾಗ ಕಚೇರಿ ಕಟ್ಟಡಗಳನ್ನು ನಿರ್ಮಿಸಲು ನಿಗಮದ ಜಾಗಗಳನ್ನು ಲೀಸ್ ಆಧಾರದ ಮೇಲೆ ನೀಡುವ ಬಗ್ಗೆ

19.02.2022  ಕನ್ನಡ  ಕವಿಪ್ರನಿನಿ  1.27 ಎಂ.ಬಿ  ವೀಕ್ಷಿಸಿ 
 

01.04.2020  ರಿಂದ  ಜಾರಿಗೆ  ಬರುವಂತೆ  ಪ್ರಾತ್ಯಕ್ಷಿಕ ಮೌಲ್ಯಮಾಪನ  (Actuarial Valuation)  ಆಧಾರದ  ಮೇಲೆ ಕವಿಪ್ರನಿನಿ  ಮತ್ತು  ವಿಸಕಂಗಳು  ಪರಿಷ್ಕೃತ  ದರದಲ್ಲಿ  ಪಿಂಚಣಿ ಮತ್ತು  ಉಪದಾನ  ವಂತಿಗೆಯನ್ನು  ಪಾವತಿಸುವ  ಕುರಿತು.

19.02.2022 ಕನ್ನಡ ಕವಿಪ್ರನಿನಿ 1.64 ಎಂ.ಬಿ   ವೀಕ್ಷಿಸಿ
  ಲೆಕ್ಕ ನಿಯಂತ್ರಣಾಧಿಕಾರಿ,  ಹುದ್ದೆಯಿಂದ ಆರ್ಥಿ‍ಕ ಸಲಹೆಗಾರರು ಹುದ್ದೆಗೆ ಪ್ರಭಾರ ವ್ಯವಸ್ಥೆಯಲ್ಲಿ ಸ್ಥಳನಿಯುಕ್ತಿ ಮಾರ್ಪಡಿಸುವ ಬಗ್ಗೆ 16.02.2022  ಕನ್ನಡ ಕವಿಪ್ರನಿನಿ 608.21 ಕೆ.ಬಿ   ವೀಕ್ಷಿಸಿ
   

ಬೆಂಗಳೂರಿನ ರಾಜ್ಯ ವಿದ್ಯುತ್ ರವಾನೆ ಕೇಂದ್ರದ ಲೆಕ್ಕನಿಯಂತ್ರಣಾದಿಕಾರಿ ಹುದ್ದೆಯನ್ನು  ಉನ್ನತೀಕರಿಸಿದ ಬಗ್ಗೆ.

11.02.2022   ಕನ್ನಡ ಕವಿಪ್ರನಿನಿ  436.27  ಕೆ.ಬಿ    ವೀಕ್ಷಿಸಿ 
 

ಬೆಂಗಳೂರಿನ ರಾಜ್ಯ ವಿದ್ಯುತ್ ರವಾನೆ ಕೇಂದ್ರದ ಚಾಲಕ ದರ್ಜೆ-02 ಹುದ್ದೆಯನ್ನು ಉನ್ನತೀಕರಿಸಿದ ಬಗ್ಗೆ.

11.02.2022   ಕನ್ನಡ  ಕವಿಪ್ರನಿನಿ  459.53  ಕೆ.ಬಿ     ವೀಕ್ಷಿಸಿ 
 

ಕವಿಪ್ರನಿನಿಯ ಆಸ್ತಿಗಳನ್ನು ವಿಳಂಬವಾಗಿ ಬಂಡವಾಳೀಕರಣಗೊಳಿಸುತ್ತಿರುವ ಬಗ್ಗೆ

10.02.2022    ಕನ್ನಡ  ಕವಿಪ್ರನಿನಿ  1.32  ಎಂ.ಬಿ    ವೀಕ್ಷಿಸಿ
 

ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್) ರವರುಗಳ ಸ್ಥಳ ನಿಯುಕ್ತಿ ಬಗ್ಗೆ

 10.02.2022    ಕನ್ನಡ  ಕವಿಪ್ರನಿನಿ  615.33 ಕೆ.ಬಿ  ವೀಕ್ಷಿಸಿ
 

ನಿಗಮದಲ್ಲಿ ದಿನಾಂಕ:13.02.2015 ರ ಪೂರ್ವದಲ್ಲಿ ನೇಮಕಗೊಂಡ ಕಿರಿಯ ಇಂಜಿನಿಯರ್(ವಿದ್ಯುತ್/ಕಾಮಗಾರಿ) ಪದವೃಂದದಿಂದ ಸಹಾಯಕ ಇಂಜಿನಿಯರ್(ವಿದ್ಯುತ್/ಕಾಮಗಾರಿ) ಪದವೃಂದ ಹುದ್ದೆಯ ಬಡ್ತಿಗೆ ಅರ್ಹರಿರುವ ಕಿರಿಯ ಇಂಜಿನಿಯರ್(ವಿದ್ಯುತ್/ಕಾಮಗಾರಿ) ರವರುಗಳ ಪ್ರಸ್ತಾವನೆಯನ್ನು ಸಲ್ಲಿಸುವ ಬಗ್ಗೆ.

10.02.2022   ಕನ್ನಡ  ಕವಿಪ್ರನಿನಿ   170.74  ಕೆ.ಬಿ ವೀಕ್ಷಿಸಿ  
 

ಲೆಕ್ಕ ನಿಯಂತ್ರಣಾಧಿಕಾರಿ, ಮುಖ್ಯ ಇಂಜಿನಿಯರ್(ವಿ)(ಟಿ&ಪಿ) ರವರ ಕಛೇರಿ, ಕವಿಪ್ರನಿನಿ, ಕಾವೇರಿ ಭವನ, ಬೆಂಗಳೂರು ಹುದ್ದೆಯನ್ನು ಆರ್ಥಿ‍ಕ ಸಲಹೆಗಾರರು ಹುದ್ದೆಗೆ ಉನ್ನತೀಕರಿಸುವ ಬಗ್ಗೆ.

08.02.2022  ಕನ್ನಡ  ಕವಿಪ್ರನಿನಿ  128.79  ಕೆ.ಬಿ   ವೀಕ್ಷಿಸಿ 
 

ಲೆಕ್ಕ  ನಿಯಂತ್ರಣಾಧಿಕಾರಿ  ಹುದ್ದೆಯಿಂದ  ಆರ್ಥಿಕ  ಸಲಹೆಗಾರರು ಹುದ್ದೆಗೆ  ಪ್ರಭಾರ  ವ್ಯವಸ್ಥೆಯಲ್ಲಿ  ಸ್ಥಳನಿಯುಕ್ತಿಗೊಳಿಸುವ  ಬಗ್ಗೆ.

08.02.2022  ಕನ್ನಡ  ಕವಿಪ್ರನಿನಿ  1.16  ಎಂ.ಬಿ ವೀಕ್ಷಿಸಿ   
 

2022  ನೇ  ಸಾಲಿನ  ನಿಗಮದ  ಕ್ಯಾಲೆಂಡರ್  ಗಳನ್ನು ಹೆಚ್ಚುವರಿಯಾಗಿ  ಹಂಚಿಕೆ  ಮಾಡುವ  ಬಗ್ಗೆ

 08.02.2022  ಕನ್ನಡ  ಕವಿಪ್ರನಿನಿ 1.20  ಎಂ.ಬಿ  ವೀಕ್ಷಿಸಿ  
 

ಉಪ-ಲೆಕ್ಕ ನಿಯಂತ್ರಣಾಧಿಕಾರಿ   ಹುದ್ದೆಗೆ  ಪ್ರಭಾರ  ವ್ಯವಸ್ಥೆ ಆಧಾರದ  ಮೇಲೆ  ಕಾರ್ಯನಿರ್ವಹಿಸಲು  ಸೂಚಿಸಲಾದ ಆದೇಶವನ್ನು  ಮಾರ್ಪಡಿಸುವ  ಬಗ್ಗೆ

07.02.2022   ಕನ್ನಡ   ಕವಿಪ್ರನಿನಿ 600.07  ಕೆ.ಬಿ   ವೀಕ್ಷಿಸಿ 
 

ಸಹಾಯಕ ಪ್ರಧಾನ ವ್ಯವಸ್ಥಾಪಕರು(ಪ್ರಾಜೆಕ್ಟ್ಸ್), ನಿಗಮ ಕಾರ್ಯಾಲಯ, ಕವಿಪ್ರನಿನಿ‌ ಹುದ್ದೆಯನ್ನು ಉಪ ಪ್ರಧಾನ ವ್ಯವಸ್ಥಾಪಕರು(ಪ್ರಾಜೆಕ್ಟ್ಸ್) ಹುದ್ದೆಗೆ ಉನ್ನತಿಕರಿಸುವ ಬಗ್ಗೆ.

05.02.2022  ಕನ್ನಡ   ಕವಿಪ್ರನಿನಿ  470.34  ಕೆ.ಬಿ  ವೀಕ್ಷಿಸಿ  
 

ವಿದ್ಯುತ್ ಪರಿವೀಕ್ಷಣಾ ಇಲಾಖೆಗೆ ಸಹಾಯಕ ಇಂಜಿನಿಯರ್(ವಿ) ರವರುಗಳ ನಿಯೋಜನೆ – ದಿನಾಂಕ 04-01-2022 ರ ಸುತ್ತೋಲೆಯನ್ನು ರದ್ದು ಗೊಳಿಸುವ ಬಗ್ಗೆ

05.02.2022   ಕನ್ನಡ  ಕವಿಪ್ರನಿನಿ 362.49  ಕೆ.ಬಿ ವೀಕ್ಷಿಸಿ 
 

ಕೋವಿಡ್-19 ರ ಸಂಬಂಧ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಬಗ್ಗೆ

05.02.2022 ಕನ್ನಡ  ಕವಿಪ್ರನಿನಿ 2.80  ಎಂ.ಬಿ    ವೀಕ್ಷಿಸಿ
 

ಮಾರ್ಚ್ – 2021 ರಲ್ಲಿ ಜರುಗಿದ ಸಹಾಯಕ ದರ್ಜೆ ಭಾಗ-ಎ ,ಭಾಗ-ಬಿ, ಎಕ್ಸಿಕ್ಯೂಟಿವ್ ಹೈಯರ್ ಪರೀಕ್ಷೆಗಳ ಮೌಲ್ಯಮಾಪನ ಫಲಿತಾಂಶ

 03.02.2022  ಕನ್ನಡ   ಕವಿಪ್ರನಿನಿ  -   ವೀಕ್ಷಿಸಿ 
 

ವೇತನ ಪರಿಷ್ಕರಣೆ – 2022 ಕ್ಕೆ ಸಂಬಂಧಿಸಿದಂತೆ ಕವಿಪ್ರನಿನಿ ಜಾಲತಾಣದಲ್ಲಿ “ ಕವಿಪ್ರನಿನಿ ಮತ್ತು ವಿ.ಸಂ.ಕಂ ಗಳ ಸಿಬ್ಬಂದಿ ದತ್ತಾಂಶ” ದಿನಾಂಕ 31.01.2022 ಕ್ಕೆ ಇರುವಂತೆ ದಾಖಲಿಸುವ ಬಗ್ಗೆ

 03.02.2022   ಕನ್ನಡ  ಕವಿಪ್ರನಿನಿ  1.05   ಎಂ.ಬಿ   ವೀಕ್ಷಿಸಿ  
 

ಮಹಿಳಾ ಸರ್ಕಾರಿ ನೌಕರರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ

  02.02.2022  ಕನ್ನಡ   ಕವಿಪ್ರನಿನಿ 461.43  ಕೆ.ಬಿ    ವೀಕ್ಷಿಸಿ 
 

ಕಾರ್ಯ‍ನಿರ್ವಾಹಕ  ಇಂಜಿನಿಯರ್(ವಿ) ಹುದ್ದೆಯನ್ನು 220 ಕೆವಿ ವಿದ್ಯುತ್ ಕೇಂದ್ರ, ಕವಿಪ್ರನಿನಿ, ರಾಯಚೂರು ಇಲ್ಲಿಗೆ ಸ್ಥಳಾಂತರಿಸಿರುವ ಬಗ್ಗೆ.

 02.02.2022  ಕನ್ನಡ  ಕವಿಪ್ರನಿನಿ  128.79   ಕೆ.ಬಿ  ವೀಕ್ಷಿಸಿ  
 

ಕಲಬುರಗಿ ಪ್ರಸರಣ ವಲಯದ ಮುನಿರಾಬಾದ್ ಪ್ರಸರಣ(ಕಾ ಮತ್ತು ನಿ) ವೃತ್ತ ಕಛೇರಿಗೆ ಮಂಜೂರಾಗಿರುವ ಒಂದು ಟ್ರೇಸರ್ ಹುದ್ದೆಯನ್ನು ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಗೆ ಉನ್ನತೀಕರಿಸಿರುವ ಬಗ್ಗೆ.

01.02.2022   ಕನ್ನಡ ಕವಿಪ್ರನಿನಿ   128.79   ಕೆ.ಬಿ  ವೀಕ್ಷಿಸಿ  
 

POSH  ಕಾಯ್ದೆ 2013 ರ ಅನ್ವಯ ಮಹಿಳಾ ದೂರುದಾರರು, ಆಂತರಿಕ ಸಮಿತಿಗೆ ದೂರು ಸಲ್ಲಿಸಲು ಅನುಸರಿಸಬೇಕಾದ ಕ್ರಮದ ಬಗ್ಗೆ

 31.01.2022  ಕನ್ನಡ  ಕವಿಪ್ರನಿನಿ  659.59   ಕೆ.ಬಿ  ವೀಕ್ಷಿಸಿ  
 

ಉಪ-ಲೆಕ್ಕ ನಿಯಂತ್ರಣಾಧಿಕಾರಿ ಪ್ರಭಾರ ವ್ಯವಸ್ಥೆ ರವರ ತೈನಾತಿಸುವ ಬಗ್ಗೆ

31.01.2022   ಕನ್ನಡ  ಕವಿಪ್ರನಿನಿ 

436.50 ಕೆ.ಬಿ

 
ವೀಕ್ಷಿಸಿ  
 

2022 ನೇ ಸಾಲಿನ ನಿಗಮದ ಕ್ಯಾಲೆಂಡರ್ ಗಳನ್ನು ಹಂಚಿಕೆ ಮಾಡುವ ಬಗ್ಗೆ

 29.01.2022  ಕನ್ನಡ  ಕವಿಪ್ರನಿನಿ   1.14   ಎಂ.ಬಿ ವೀಕ್ಷಿಸಿ  
 

ಅಧೀಕ್ಷಕ ಇಂಜಿನಿಯರ್(ವಿ) ಹುದ್ದೆಯಿಂದ ಮುಖ್ಯ ಇಂಜಿನಿಯರ್(ವಿದ್ಯುಚ್ಛಕ್ತಿ) ಹುದ್ದೆಗೆ ಪ್ರಭಾರ ವ್ಯವಸ್ಥೆಯಲ್ಲಿ ಸ್ಥಳನಿಯುಕ್ತಿಗೊಳಿಸುವ ಬಗ್ಗೆ

 29.01.2022  ಕನ್ನಡ ಕವಿಪ್ರನಿನಿ  1.35  ಎಂ.ಬಿ ವೀಕ್ಷಿಸಿ   
 

ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಲೆಕ್ಕಗಳ ಕೈಪಿಡಿ ಸಂಪುಟ-3 (ಕಮರ್ಷಿಯಲ್ ಅಕೌಂಟಿಂಗ್) ನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಲೆಕ್ಕಗಳ ಕೈಪಿಡಿ ಸಂಪುಟ-3 (ಕಮರ್ಷಿಯಲ್ ಅಕೌಂಟಿಂಗ್) ಎಂದು ಮರು ಹೆಸರಿಸಿರುವ ಕುರಿತು.

29.01.2022 ಕನ್ನಡ  ಕವಿಪ್ರನಿನಿ 842.80 ಕೆ.ಬಿ ವೀಕ್ಷಿಸಿ  
   

ಲೆಕ್ಕ ನಿಯಂತ್ರಣಾಧಿಕಾರಿ ಇವರ ವರ್ಗಾವಣೆಯ ಬಗ್ಗೆ

27.01.2022  ಕನ್ನಡ  ಕವಿಪ್ರನಿನಿ  488.36  ಕೆ.ಬಿ  ವೀಕ್ಷಿಸಿ  
 

ಪ್ರಭಾರ ವ್ಯವಸ್ಥೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಆದೇಶಿಸುವುದರ ಬಗ್ಗೆ

27.01.2022  ಕನ್ನಡ  ಕವಿಪ್ರನಿನಿ   436.96  ಕೆ.ಬಿ ವೀಕ್ಷಿಸಿ  
 

ಕೆರಿಯರ್ ಅಡ್ವನ್ಸ್ ಮೆಂಟ್ ಕಾರ್ಯಯೋಜನೆ ಸೌಲಭ್ಯ ವಿಸ್ತರಣೆ ಬಗ್ಗೆ.

27.01.2022 ಕನ್ನಡ  ಕವಿಪ್ರನಿನಿ 674.50  ಕೆ.ಬಿ ವೀಕ್ಷಿಸಿ 
 

ಕೆರಿಯರ್ ಅಡ್ವನ್ಸ್ ಮೆಂಟ್ ಕಾರ್ಯಯೋಜನೆ ಸೌಲಭ್ಯ ವಿಸ್ತರಣೆ ಬಗ್ಗೆ (ನಿವೃತ್ತ ಅಧಿಕಾರಿಗಳು). 

27.01.2022  ಕನ್ನಡ  ಕವಿಪ್ರನಿನಿ

241.35 ಕೆ.ಬಿ

 
ವೀಕ್ಷಿಸಿ   
 

ಅಧಿಕಾರಿ/ ನೌಕರರ ವಿರುದ್ಧ   ಶಿಸ್ತು ಕ್ರಮ ಜರುಗಿಸುವಲ್ಲಿ ಆಗುವ ವಿಳಂಬವನ್ನು ತಡೆಗಟ್ಟುವ ಕುರಿತು

 25.01.2022 ಕನ್ನಡ  ಕವಿಪ್ರನಿನಿ   1.63  ಎಂ.ಬಿ ವೀಕ್ಷಿಸಿ  
 

2020-21 ನೇ ಸಾಲಿನ ಕಾಂಪೆಂಡಿಯಂ ಹಂಚಿಕೆ ಮಾಡುವ ಕುರಿತು

 25.01.2022 ಕನ್ನಡ   ಕವಿಪ್ರನಿನಿ  3.87 ಎಂ.ಬಿ  ವೀಕ್ಷಿಸಿ   
 

ನಿಗಮದ ನೌಕರರಿಗೆ ಮುಂದಿನ ಉನ್ನತ ವೇತನ ಶ್ರೇಣಿ ಸೌಲಭ್ಯವನ್ನು (NHS) ಮಂಜೂರು ಮಾಡಿದಾಗ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡುವ ಬಗ್ಗೆ – ಸುತ್ತೋಲೆ

25.01.2022 ಕನ್ನಡ ಕವಿಪ್ರನಿನಿ 2.92 ಎಂ.ಬಿ   ವೀಕ್ಷಿಸಿ   
 

ಅರೆಕಾಲಿಕ  ಶುಚಿಗಾರರ  ಸಂಭಾವನೆ ಮತ್ತು  ನೇಮಕಾತಿಗೆ  ಸಂಬಂಧಿಸಿದಂತೆ  ಜಾರಿಗೊಳಿಸಲಾಗಿರುವ  ಷರತ್ತುಗಳನ್ನು  ಭಾಗಶಃ  ಮಾರ್ಪಡಿಸುವ  ಬಗ್ಗೆ.

 24.01.2022  ಕನ್ನಡ   ಕವಿಪ್ರನಿನಿ 225.35  ಕೆ.ಬಿ   ವೀಕ್ಷಿಸಿ   
 

ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್) ಇವರ ತೈನಾತಿಸುವಿಕೆ ಬಗ್ಗೆ

 21.01.2022 ಕನ್ನಡ   ಕವಿಪ್ರನಿನಿ  440.68  ಕೆ.ಬಿ    ವೀಕ್ಷಿಸಿ 
 

ನಿಗಮದಲ್ಲಿ ಹುದ್ದೆಗಳನ್ನು ಭರ್ತಿ ಮಾಡುವಾಗ ರಿಕ್ತ ಸ್ಥಾನ ಅಧಾರಿತ ವರ್ಗೀಕರಣದ ಬದಲಾಗಿ ಹುದ್ದೆ ಆಧಾರಿತ ವರ್ಗೀಕರಣವನ್ನು ಅನುಸರಿಸುವ ಬಗ್ಗೆ.

21.01.2022  ಕನ್ನಡ    ಕವಿಪ್ರನಿನಿ 9.67  ಎಂ.ಬಿ   ವೀಕ್ಷಿಸಿ  
 

ಕಾರ್ಯನಿರ್ವಾಹಕ   ಇಂಜಿನಿಯರ್(ವಿ)  ಹುದ್ದೆಯನ್ನು  ತುಮಕೂರು  ಪ್ರಸರಣ  ವಲಯದ,  ಪ್ರಸರಣ(ಕಾ&ನಿ)  ವೃತ್ತ ಕಛೇರಿ,  ಕವಿಪ್ರನಿನಿ,  ದಾವಣಗೆರೆ  ಇಲ್ಲಿಗೆ  ಸ್ಥಳಾಂತರಿಸಿದ  ಬಗ್ಗೆ.

 20.01.2022  ಕನ್ನಡ   ಕವಿಪ್ರನಿನಿ 160.79 ಕೆ.ಬಿ    ವೀಕ್ಷಿಸಿ 
 

ಗಣರಾಜ್ಯೋತ್ಸವ ದಿನಾಚರಣೆ ಆಚರಿಸುವ ಬಗ್ಗೆ - ಸುತ್ತೋಲೆ

20.01.2022   ಕನ್ನಡ  ಕವಿಪ್ರನಿನಿ 812.53  ಕೆ.ಬಿ    ವೀಕ್ಷಿಸಿ
 

ಕವಿಪ್ರನಿನಿ ಅಧಿಕಾರಿ / ನೌಕರರಿಗೆ “ ವಾರ್ಷಿಕ ಆರೋಗ್ಯ ತಪಾಸಣೆ” ಸೌಲಭ್ಯ ವನ್ನು ಮಂಜೂರು ಮಾಡುವ ಬಗ್ಗೆ

20.01.2022  ಕನ್ನಡ  ಕವಿಪ್ರನಿನಿ  1.60  ಎಂ.ಬಿ  ವೀಕ್ಷಿಸಿ    
 

ಕವಿಪ್ರನಿನಿಯ ಮಾರ್ಚ್-2022 ರ ಅಂತಿಮ ಲೆಕ್ಕಪತ್ರಗಳನ್ನು ಏಪ್ರಿಲ್-15, 2022 ರೊಳಗೆ ಸಲ್ಲಿಸುವ ಬಗ್ಗೆ

18.01.2022     ಕನ್ನಡ  ಕವಿಪ್ರನಿನಿ 198.67 ಕೆ.ಬಿ   ವೀಕ್ಷಿಸಿ   
 

ಅರ್ಜಿದಾರರ  ವಿದ್ಯಾರ್ಹತೆಗನುಗುಣವಾಗಿ  ವಿವಿಧ  ಹುದ್ದೆಗಳಿಗೆ  ಅನುಕಂಪದ  ಆಧಾರದ  ನೇಮಕಾತಿ  ನೀಡುವ  ಬಗ್ಗೆ –  ಸುತ್ತೋಲೆ – ದಿನಾಂಕ: 18.01.2022.

18.01.2022   ಕನ್ನಡ    ಕವಿಪ್ರನಿನಿ 2.01  ಎಂ.ಬಿ ವೀಕ್ಷಿಸಿ   
 

ಅಧಿಕಾರಿಗಳು / ನೌಕರರು ವರ್ಗಾವಣೆಗಳಿಗಾಗಿ/ನಿಯೋಜನೆಗಳಿಗಾಗಿ ಶಿಫಾರಸ್ಸುಗಳನ್ನು ತರುತ್ತಿರುವ ಬಗ್ಗೆ - ಸುತ್ತೋಲೆ

 14.01.2022 ಕನ್ನಡ   ಕವಿಪ್ರನಿನಿ  482.16 ಕೆ.ಬಿ ವೀಕ್ಷಿಸಿ   
 

ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್) ಇವರ ತೈನಾತಿಸುವಿಕೆ ಬಗ್ಗೆ

13.01.2022   ಕನ್ನಡ  ಕವಿಪ್ರನಿನಿ 658.64   ಕೆ.ಬಿ ವೀಕ್ಷಿಸಿ   
 

2022-23 ನೇ ಸಾಲಿನಲ್ಲಿ ಕವಿಪ್ರನಿನಿ ಹಾಗೂ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ ‘ಬಿ’ ಗುಂಪಿನ ಅಧಿಕಾರಿಗಳ ಪಟ್ಟಿ

 13.01.2022 ಕನ್ನಡ  ಕವಿಪ್ರನಿನಿ   142.68 ಕೆ.ಬಿ  ವೀಕ್ಷಿಸಿ   
 

ಕಾರ್ಯನಿರ್ವಾಹಕ  ಇಂಜಿನಿಯರ್  (ಕಾಮಗಾರಿ)  ಹುದ್ದೆಯಿಂದ  ಅಧೀಕ್ಷಕ  ಇಂಜಿನಿಯರ್  (ಕಾಮಗಾರಿ)  ಹುದ್ದೆಗೆ  ಪ್ರಭಾರ  ವ್ಯವಸ್ಥೆಯಲ್ಲಿ  ಸ್ಥಳ  ನಿಯುಕ್ತಿಗೊಳಿಸುವ  ಬಗ್ಗೆ

 11.01.2022 ಕನ್ನಡ   ಕವಿಪ್ರನಿನಿ 401.36 ಕೆ.ಬಿ  ವೀಕ್ಷಿಸಿ  
 

ಕಿರಿಯ ಇಂಜಿನಿಯರ್(ವಿದ್ಯುತ್/ಕಾಮಗಾರಿ) (ಕಲ್ಯಾಣ ಕರ್ನಾಟಕ) ಪದವೃಂದದಿಂದ ಸಹಾಯಕ ಇಂಜಿನಿಯರ್(ವಿದ್ಯುತ್/ಕಾಮಗಾರಿ) (ಕಲ್ಯಾಣ ಕರ್ನಾಟಕ) (ಡಿಪ್ಲೊಮ) ಪದವೃಂದ ಹುದ್ದೆಯ ಬಡ್ತಿಗೆ ಅರ್ಹರಿರುವ ಕಿರಿಯ ಇಂಜಿನಿಯರ್(ವಿದ್ಯುತ್/ಕಾಮಗಾರಿ) (ಕಲ್ಯಾಣ ಕರ್ನಾಟಕ) ರವರುಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸುವ ಬಗ್ಗೆ.

10.01.2022   ಕನ್ನಡ ಕವಿಪ್ರನಿನಿ   327.05  ಕೆ.ಬಿ   ವೀಕ್ಷಿಸಿ 
 

ಕವಿಪ್ರನಿನಿಯ ಲೆಕ್ಕ ಘಟಕಗಳು ಮಾರ್ಚ್ – 2022 ರ ಅಂತಿಮ ಲೆಕ್ಕ ಪತ್ರಗಳನ್ನು ಸಂಯೋಜಿತವಾಗಿ ಸಲ್ಲಿಸುವ ಪ್ರಕ್ರಿಯೆಯ ಪೂರ್ವ ಸಿದ್ಧತೆಗೆ ಸಂಬಂಧಿಸಿದ ಮೇಲ್ವಿಚಾರಣಾ ತಂಡಗಳನ್ನು ರಚಿಸುವ ಬಗ್ಗೆ

 06.01.2022  ಕನ್ನಡ  ಕವಿಪ್ರನಿನಿ 1.37  ಎಂ.ಬಿ  ವೀಕ್ಷಿಸಿ  
 

ನಿಗಮದ ವಿವಿಧ ಕಚೇರಿಗಳಲ್ಲಿ ಅನುಪಯುಕ್ತಗೊಂಡಿರುವ ಹಳೆಯ ಜೆರಾಕ್ಸ್ ಯಂತ್ರಗಳು, ಕಂಪ್ಯೂಟರ್, ಪ್ರಿಂಟರ್, ಕುರ್ಚಿ ಮತ್ತು ಟೇಬಲ್ ಇನ್ನಿತರ ಸಾಮಾಗ್ರಿಗಳನ್ನು ಹೊಸದಾಗಿ ಖರೀದಿಸುವಾಗ Buy back ಅಥವಾ Exchange Offer ನಲ್ಲಿ ರಿಯಾಯತಿ ದರದಲ್ಲಿ ಖರೀದಿಸುವ ಬಗ್ಗೆ.

 04.01.2022 ಕನ್ನಡ  ಕವಿಪ್ರನಿನಿ  643.50 ಕೆ.ಬಿ   ವೀಕ್ಷಿಸಿ  
 

ವಿದ್ಯುತ್ ಪರಿವೀಕ್ಷಣಾ ಇಲಾಖೆಗೆ ಸಹಾಯಕ ಇಂಜಿನಿಯರ್(ವಿ) ರವರುಗಳ ನಿಯೋಜನೆ ಬಗ್ಗೆ

04.01.2022   ಕನ್ನಡ  ಕವಿಪ್ರನಿನಿ 57.08  ಕೆ.ಬಿ  ವೀಕ್ಷಿಸಿ  
 

ನೂತನ ಅಂಶದಾಯಿ ಪಿಂಚಣಿ ಯೋಜನೆಗೆ ಒಳಪಡುವ ನಿಗಮದ ಅಧಿಕಾರಿ/ನೌಕರರು ನಿವೃತ್ತಿ/ಮರಣ/ರಾಜಿನಾಮೆ ಇಂತಹ ಸಂದರ್ಭದಲ್ಲಿ ಪ್ರಾನ್ ಖಾತೆಯಲ್ಲಿನ ಮೊತ್ತವನ್ನು ಹಿಂಪಡೆಯಲು ಕಾರ್ಪಸ್ನಲ್ಲಿರುವ ಗರಿಷ್ಟ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ ಆದೇಶ.

03.01.2022   ಕನ್ನಡ ಕವಿಪ್ರನಿನಿ  1.23  ಎಂ.ಬಿ  ವೀಕ್ಷಿಸಿ 
 

ಸುತ್ತೋಲೆ: ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ನೌಕರರ ಅವಲಂಬಿತರಿಗೆ ಅನುಕಂಪ ಆಧಾರದ ನೇಮಕಾತಿ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಪ್ರಸ್ತಾವನೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಬಗ್ಗೆ.

28.12.2021  ಕನ್ನಡ ಕವಿಪ್ರನಿನಿ 2.15  ಎಂ.ಬಿ  ವೀಕ್ಷಿಸಿ
 

ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಪದೋನ್ನತಿ ಹೊಂದಲು ಅರ್ಹರಾದ ಹಿರಿಯ ಸಹಾಯಕರುಗಳ ಅಂತಿಮ ಜ್ಯೇಷ್ಠತಾ ಪಟ್ಟಿ

27.12.2021  ಕನ್ನಡ ಕವಿಪ್ರನಿನಿ 913.92 ಕೆ.ಬಿ  ವೀಕ್ಷಿಸಿ 
 

ಕವಿಪ್ರನಿನಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲಾ/ಕಾಲೇಜುಗಳ ಮೇಲೆ ಹಾದು ಹೋಗಿರುವ ಇ.ಹೆಚ್.ವಿ ಪ್ರಸರಣ ಮಾರ್ಗಗಳನ್ನು ಸ್ಥಳಾಂತರಿಸಲು / ಎತ್ತರಿಸಲು / ಬಲಪಡಿಸಲು ಗುರುತಿಸಲಾಗಿರುವ ಕಾಮಗಾರಿಗಳನ್ನು ಕೈಗೊಳ್ಳಲು ಸಮತಿಯನ್ನು ರಚಿಸುವ ಕುರಿತಂತೆ. 

24.12.2021 ಕನ್ನಡ ಕವಿಪ್ರನಿನಿ 1.63 ಎಂ.ಬಿ  ವೀಕ್ಷಿಸಿ 
  ಸುತ್ತೋಲೆ: ನಿಗಮದ ಅಧಿಕಾರಿ/ನೌಕರರು ಕ್ರೀಡೆ/ಚಾರಣದಲ್ಲಿ ಭಾಗವಹಿಸಲು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವಂತೆ ವಿಳಂಬವಾಗಿ ಕೋರಿಕೆ ಸಲ್ಲಿಸುತ್ತಿರುವ ಬಗ್ಗೆ.  17.12.2021  ಕನ್ನಡ ಕವಿಪ್ರನಿನಿ  1.07   ಎಂ.ಬಿ  ವೀಕ್ಷಿಸಿ 
 

ನಿಗಮದ ನೌಕರರು/ಅಧಿಕಾರಿಗಳಿಗೆ ಹಬ್ಬದ ಮುಂಗಡದ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ.

 17.12.2021  ಕನ್ನಡ  ಕವಿಪ್ರನಿನಿ 193.36 ಕೆ.ಬಿ    ವೀಕ್ಷಿಸಿ
 

ಕಾರ್ಮಿಕ  ಕ್ಷೇಮಾಭಿವೃದ್ಧಿ ನಿಧಿಗೆ ದೇಣಿಗೆಯನ್ನು ವೇತನದಲ್ಲಿ ಕಡಿತಗೊಳಿಸುವ ಬಗ್ಗೆ.

16.12.2021 ಕನ್ನಡ ಕವಿಪ್ರನಿನಿ

161.36 ಕೆ.ಬಿ

 ವೀಕ್ಷಿಸಿ 
 

ಕವಿಪ್ರನಿನಿ ನೌಕರಿ ಭರ್ತಿ ಮತ್ತು ಬಡತಿ ನಿಯಮಗಳ ಅಧ್ಯಾಯ-6  ರ ಕ್ರಮ ಸಂಖ್ಯೆ: 12(ಬಿ)(i) ರ ಶೇ.10  ರ ಕೋಟಾದಡಿಯಲ್ಲಿ ಕಿರಿಯ ಇಂಜಿನಿಯರ್(ವಿ) ಹುದ್ದೆಯ ಬಡ್ತಿಗೆ ನಿಗದಿಪಡಿಸಿದ ಎಕ್ಸಿಕ್ಯೂಟಿವ್ ಲೋಯರ್ ಪರೀಕ್ಷೆಗೆ ಹಾಜರಾಗುವ ಬಗ್ಗೆ-ಸುತ್ತೋಲೆ

15.12.2021   ಕನ್ನಡ ಕವಿಪ್ರನಿನಿ 

1.30 ಎಂ.ಬಿ

 
 ವೀಕ್ಷಿಸಿ 
 

ಆಪ್ತ ಕಾರ್ಯದರ್ಶಿ ಹುದ್ದೆಯಿಂದ ಹಿರಿಯ ಆಪ್ತ ಕಾರ್ಯದರ್ಶಿ ಹುದ್ದೆಗೆ ಪ್ರಭಾರ ವ್ಯವಸ್ಥೆಯಲ್ಲಿ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ

14.12.2021   ಕನ್ನಡ  ಕವಿಪ್ರನಿನಿ 1.27 ಎಂ.ಬಿ   ವೀಕ್ಷಿಸಿ 
 

ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಗೆ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ

 13.12.2021  ಕನ್ನಡ  ಕವಿಪ್ರನಿನಿ 387.95 ಕೆ.ಬಿ  ವೀಕ್ಷಿಸಿ 
 

ಅನುಕಂಪದ ಆಧಾರದ ನೇಮಕಾತಿಗಾಗಿ ಸಲ್ಲಿಸಲಾಗುವ ಅರ್ಜಿಗಳಿಗೆ ಕುಟುಂಬದ ಮಾಸಿಕ ಆದಾಯ ಮಿತಿಯನ್ನು ಪರಿಷ್ಕರಿಸಿರುವ ಬಗ್ಗೆ.

 10.12.2021 ಕನ್ನಡ ಕವಿಪ್ರನಿನಿ  1.56 ಎಂ.ಬಿ ವೀಕ್ಷಿಸಿ 
 

Manual Delegation of Powers-2021 (Second Edition)ಸಾಫ್ಟ್ ಪ್ರತಿ 

08.12.2021

ಆಂಗ್ಲ

ಕವಿಪ್ರನಿನಿ

20.00 ಎಂ.ಬಿ

ವೀಕ್ಷಿಸಿ 
  ಬೆಂಗಳೂರು ಆರ್.ಟಿ ವೃತ್ತ,  ಕವಿಪ್ರನಿನಿಯ ಒಂದು ಲೆಕ್ಕಾಧಿಕಾರಿ ಹುದ್ದೆಯನ್ನು ಉಪ ಲೆಕ್ಕಾನಿಯಂತ್ರಣಾಧಿಕಾರಿ ಹುದ್ದೆಗೆ ಉನ್ನತೀಕರಿಸಿದ ಬಗ್ಗೆ  08.12.2021 ಕನ್ನಡ  ಕವಿಪ್ರನಿನಿ 

144.79 ಕೆ.ಬಿ

 
ವೀಕ್ಷಿಸಿ 
 

ಅಧೀಕ್ಷಕ  ಇಂಜಿನಿಯರ್(ವಿ)(ಐಟಿ & ಎಂಐಎಸ್), ಕವಿಪ್ರನಿನಿ ರವರನ್ನು 'ಮಾಸ್ಟರ್ ಟ್ರೈನರ್' ಎಂದು ನೇಮಿಸಿದ ಬಗ್ಗೆ. 

 08.12.2021 ಕನ್ನಡ   ಕವಿಪ್ರನಿನಿ 160.79  ಕೆ.ಬಿ ವೀಕ್ಷಿಸಿ 
 

ನಿಗಮದ ಸಿಬ್ಬಂದಿ ಸ್ತಿರಾಸ್ತಿ/ಚರಾಸ್ತಿಯ ವ್ಯವಹರಣೆಯನ್ನು ವರದಿ ಮಾಡುವ ಬಗ್ಗೆ.-

07.12.2021 ಕನ್ನಡ ಕವಿಪ್ರನಿನಿ 1.49  ಎಂ.ಬಿ ವೀಕ್ಷಿಸಿ
 

ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಪದೋನ್ನತಿ ಹೊಂದಲು ಅರ್ಹರಾದ ಹಿರಿಯ ಸಹಾಯಕರುಗಳ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ

 07.12.2021  ಕನ್ನಡ  ಕವಿಪ್ರನಿನಿ 877.90   ಕೆ.ಬಿ ವೀಕ್ಷಿಸಿ
 

ಡಿಸೆಂಬರ್ -2021 ರಲ್ಲಿ ನಡೆಯಲಿರುವ ಎಕ್ಸಿಕ್ಯೂಟಿವ್ ಲೋಯರ್ ಪರೀಕ್ಷೆಗಳ ವೇಳಾಪಟ್ಟಿ

04.12.2021 ಕನ್ನಡ ಕವಿಪ್ರನಿನಿ 1.72 ಎಂ.ಬಿ ವೀಕ್ಷಿಸಿ
 

ಶ್ರೀ ಸಿದ್ದಪ್ಪ ಬೆಂಜಗೇರಿ, ಕಾರ್ಯನಿರ್ವಾಹಕ ಇಂಜಿನಿಯರ್(ವಿ) ರವರ ಸ್ಥಳನಿಯುಕ್ತಿ ಬಗ್ಗೆ 

03.12.2021 ಕನ್ನಡ ಕವಿಪ್ರನಿನಿ 390.72  ಕೆ.ಬಿ ವೀಕ್ಷಿಸಿ
 

ಶ್ರೀ ದಾವೂದ್ ಬೇಗ್, ಕಾರ್ಯನಿರ್ವಾಹಕ ಇಂಜಿನಿಯರ್(ವಿ) ರವರ ಸ್ಥಳನಿಯುಕ್ತಿ ಬಗ್ಗೆ 

03.12.2021 ಕನ್ನಡ ಕವಿಪ್ರನಿನಿ 389.54  ಕೆ.ಬಿ ವೀಕ್ಷಿಸಿ
  2022 ನೇ ವರ್ಷದ ಸಾರ್ವತ್ರಿಕ ರಜಾದಿನಗಳ ಬಗ್ಗೆ – ಅಧಿಸೂಚನೆ 03.12.2021 ಕನ್ನಡ ಕವಿಪ್ರನಿನಿ 1.42 ಎಂ.ಬಿ ವೀಕ್ಷಿಸಿ
  ಸಹಾಯಕ  ಇಂಜಿನಿಯರ್(ವಿ) ಹುದ್ದೆಗಳನ್ನು ಉನ್ನತೀಕರಿಸಿದ ಬಗ್ಗೆ. 03.12.2021 ಕನ್ನಡ ಕವಿಪ್ರನಿನಿ 225.35 ಕೆ.ಬಿ ವೀಕ್ಷಿಸಿ
  ಸ್ವಂತ ಅರ್ಹತೆಯ ಆಧಾರದ ಮೇಲೆ ನೇಮಕಗೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರನ್ನು ಮುಂಬಡ್ತಿ ಸಂದರ್ಭದಲ್ಲಿ ಪರಿಗಣಿಸಬೇಕಾದ ರೀತಿಯ ಬಗ್ಗೆ. 30.11.2021 ಕನ್ನಡ ಕವಿಪ್ರನಿನಿ 2.49 ಎಂ.ಬಿ ವೀಕ್ಷಿಸಿ
  ನಿಗಮದಲ್ಲಿ  ಸಂಪರ್ಕ ರಹಿತ ಹಾಜರಾತಿ ನಿರ್ವಹಣಾ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲ ಮಾಹಿತಿ ನಿರ್ವಹಣಾ ತಂತ್ರಾಶವನ್ನು ಅನುಷ್ಠಾನಗೊಳಿಸುವ ಬಗ್ಗೆ. 29.11.2021 ಕನ್ನಡ ಕವಿಪ್ರನಿನಿ 305.36 ಕೆ.ಬಿ ವೀಕ್ಷಿಸಿ 
 

ಶ್ರೀ. ಕೆ.ಶಿವಕುಮಾರ್,  ಕಾರ್ಯನಿರ್ವಾಹಕ ಇಂಜಿನಿಯರ್(ವಿ) ರವರ ತೈನಾತಿಸುವಿಕೆ ಬಗ್ಗೆ

26.11.2021 ಕನ್ನಡ ಕವಿಪ್ರನಿನಿ 459.00 ಕೆ.ಬಿ ವೀಕ್ಷಿಸಿ 
 

ಕಾರ್ಯನಿರ್ವಾಹಕ ಇಂಜಿನಿಯರ್(ಕಾಮಗಾರಿ) ಹುದ್ದೆಯಿಂದ ಅಧೀಕ್ಷಕ ಇಂಜಿನಿಯರ್(ಕಾಮಗಾರಿ) ಹುದ್ದೆಗೆ ಶ್ರೀ ಎಂ.ಎನ್ ಲೋಕನಾಥ್‍ ರವರನ್ನು ಪ್ರಭಾರ ವ್ಯವಸ್ಥೆಯಲ್ಲಿ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ

26.11.2021 ಕನ್ನಡ ಕವಿಪ್ರನಿನಿ 980.32 ಕೆ.ಬಿ ವೀಕ್ಷಿಸಿ
 

ನಿಗಮದಲ್ಲಿ ಕಿರಿಯ ವೈದ್ಯಕೀಯ ಸಲಹೆಗಾರರ ಸೇವೆಯನ್ನು ಮುಂದುವರೆಸುವ ಬಗ್ಗೆ -

26.11.2021 ಕನ್ನಡ  ಕವಿಪ್ರನಿನಿ 427.95 ಕೆ.ಬಿ ವೀಕ್ಷಿಸಿ 
 

ನಿಗಮದಲ್ಲಿ ಹಿರಿಯ ವೈದ್ಯಕೀಯ ಸಲಹೆಗಾರರ ಸೇವೆಯನ್ನು ಕೈಬಿಡುವ ಬಗ್ಗೆ

26.11.2021 ಕನ್ನಡ  ಕವಿಪ್ರನಿನಿ

421.72 ಕೆ.ಬಿ

ವೀಕ್ಷಿಸಿ 
 

ಅಧಿಕಾರಿಗಳು ಮತ್ತು ನೌಕರರು 2021 ನೇ ಸಾಲಿನ  ಆಸ್ತಿಗಳ ಮತ್ತು ಹೊಣೆಗಾರಿಕೆಗಳ ವಾರ್ಷಿ‍ಕ ವಿವರ ಪಟ್ಟಿಯನ್ನು ಸಲ್ಲಿಸುವ ಬಗ್ಗೆ.

 26.11.2021  ಕನ್ನಡ  ಕವಿಪ್ರನಿನಿ

354.49 ಕೆ.ಬಿ

 
ವೀಕ್ಷಿಸಿ  
 

ದಿನಾಂಕ: 26.11.2021 ರಂದು 'ಸಂವಿಧಾನ ದಿನ' ವನ್ನು ಆಚರಿಸುವ ಬಗ್ಗೆ.

26.11.2021 ಕನ್ನಡ ಕವಿಪ್ರನಿನಿ 1.27 ಎಂ.ಬಿ ವೀಕ್ಷಿಸಿ 
 

ಪಿಂಚಣಿದಾರರ / ಕುಟುಂಬ ಪಿಂಚಣಿದಾರರ (ಫೆಬ್ರವರಿ -2008 ರ ಪೂರ್ವದಲ್ಲಿರುವವರು) ಭದ್ರತಾ ನಿಧಿ ಯೋಜನೆಯ ಪ್ರಕರಣಗಳಲ್ಲಿ  ಅನುಸರಿಸಬೇಕಾದ ಕ್ರಮ / ಗಮನಿಸಬೇಕಾದ ಅಂಶಗಳ ಕುರಿತು

25.11.2021 ಕನ್ನಡ ಕವಿಪ್ರನಿನಿ

3.71  ಎಂ.ಬಿ

ವೀಕ್ಷಿಸಿ
 

ಶ್ರೀ. ಎಸ್. ಆರ್ ತೇರದಾಳ್, ಆರ್ಥಿಕ ಸಲಹೆಗಾರರು ರವರ ತೈನಾತಿಸುವಿಕೆ

24.11.2021 ಕನ್ನಡ ಕವಿಪ್ರನಿನಿ 421.72 ಕೆ.ಬಿ ವೀಕ್ಷಿಸಿ 
 

2022-23 ನೇ ಸಾಲಿನಲ್ಲಿ ನಿಗಮದ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ ‘ಎ’ ಗುಂಪಿನ ಅಧಿಕಾರಿಗಳ ಪಟ್ಟಿ

23.11.2021 ಕನ್ನಡ ಕವಿಪ್ರನಿನಿ 3.60 ಎಂ.ಬಿ ವೀಕ್ಷಿಸಿ 
 

ಕನ್ನಡ ಭಾಷಾ ಪರೀಕ್ಷೆ ವೇಳಾಪಟ್ಟಿ – ಡಿಸೆಂಬರ್ – 2021

20.11.2021 ಕನ್ನಡ ಕವಿಪ್ರನಿನಿ 109.47 ಕೆ.ಬಿ ವೀಕ್ಷಿಸಿ 
 

ಮೆ|| ಬಿ.ಜಿ.ಎಸ್‌ ಗ್ಲೋಬಲ್‌ ಹಾಸ್ಪಿಟಲ್‌, ಉತ್ತರಹಳ್ಳಿ ಮುಖ್ಯ ರಸ್ತೆ, ಕೆಂಗೇರಿ, ಬೆಂಗಳೂರು ಆಸ್ಪತ್ರೆಯೊಂದಿಗೆ ಹೃದ್ರೋಗ, ಕ್ಯಾನ್ಸರ್, ಮೂತ್ರಪಿಂಡ ಹಾಗೂ ಮೆದುಳು ಕಾಯಿಲೆಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯವನ್ನು ಸಾಲ ಸೌಲಭ್ಯದ ಮೂಲಕ ಪಡೆಯಲು ಪರಸ್ಪರ ಒಪ್ಪಂದವನ್ನು ನವೀಕರಣ ಮಾಡಿಕೊಂಡಿರುವ ಬಗ್ಗೆ.

19.11.2021 ಕನ್ನಡ ಕವಿಪ್ರನಿನಿ 1.62 ಎಂ.ಬಿ ವೀಕ್ಷಿಸಿ 
 

ಕೆ.ಇ.ಬಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯ ಸಂಘದ ಎಲ್ಲಾ ಸದಸ್ಯರುಗಳ ಎರಡು ತಿಂಗಳ ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು ಮುರಿಕೆ ಮಾಡುವ ಬಗ್ಗೆ.

18-11-2021 ಕನ್ನಡ ಕವಿಪ್ರನಿನಿ 289.92 ಕೆ.ಬಿ ವೀಕ್ಷಿಸಿ 
 

 ಮೀಸಲಾತಿ ಆದೇಶಗಳನ್ನು ಪಾಲಿಸುವ ಬಗ್ಗೆ.– ಸುತ್ತೋಲೆ 

18-11-2021 ಕನ್ನಡ ಕವಿಪ್ರನಿನಿ 2.88 ಎಂ.ಬಿ ವೀಕ್ಷಿಸಿ 
 

KERC (Sharing of Revenue derived by Transmission and / or Distribution Licensee(s) from other business) Regulations 2020 ರ ಅನುಸಾರವಾಗಿ ಕವಿಪ್ರನಿನಿಯ ಭೂಮಿ, ಐಡಲ್ / ಸ್ಪೇರ್ ಆಗಿರುವ ಕವಿಪ್ರನಿನಿಯ ಸ್ವತ್ತುಗಳು/ಉಪಕರಣಗಳನ್ನು ಹೆಚ್.ಟಿ/ಇ.ಹೆಚ್.ಟಿ ಗ್ರಾಹಕರು/ವಿದ್ಯುತ್ ವಿತರಣಾ ಲೈಸೆನ್ಸೀ / ಐಪಿಪಿಗಳಿಗೆ ಒದಗಿಸುವ ಕುರಿತಂತೆ

17-11-2021 ಕನ್ನಡ ಕವಿಪ್ರನಿನಿ 1.17 ಎಂ.ಬಿ ವೀಕ್ಷಿಸಿ 
 

ಅಧೀಕ್ಷಕ ಇಂಜಿನಿಯರ್(ವಿ)(ಐ.ಟಿ & ಎಂ.ಐ.ಎಸ್), ಕಾರ್ಯನಿರ್ವಾಹಕ ಇಂಜಿನಿಯರ್(ವಿ) ರವರ ನಿಯಂತ್ರಣದ ಮಾರ್ಪಾಡಿನ ಬಗ್ಗೆ ಹಾಗೂ ಅಧೀಕ್ಷಕ ಇಂಜಿನಿಯರ್(ವಿ)(ಐಟಿ) ಮರು ಹೆಸರಿಸಿದ ಬಗ್ಗೆ.

16.11.2021 ಕನ್ನಡ ಕವಿಪ್ರನಿನಿ 193.36 ಕೆ.ಬಿ ವೀಕ್ಷಿಸಿ 
 

’ಸಿ’ ಮತ್ತು ’ಡಿ’ ಪದವೃಂದ ನೌಕರರ ನಿವೃತ್ತಿ ಸೌಲಭ್ಯಗಳ ಮೊತ್ತದಿಂದ ಕಡಿತಗೊಳಿಸಿರುವ ಹಣವನ್ನು ಮರುಪಾವತಿಸುವಂತೆ ಕೋರುತ್ತಿರುವ ಬಗ್ಗೆ – ಸುತ್ತೋಲೆ

 15.11.2021   ಕನ್ನಡ  ಕವಿಪ್ರನಿನಿ   1.37 ಎಂ.ಬಿ ವೀಕ್ಷಿಸಿ 
 

2022-23 ನೇ ಸಾಲಿನಲ್ಲಿ ಕವಿಪ್ರನಿನಿ/ವಿಸಕಂ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ ‘ಬಿ’ ಗುಂಪಿನ ಅಧಿಕಾರಿಗಳ ವಿವರಗಳನ್ನು ನಿಗದಿತ ನಮೂನೆಯಲ್ಲಿ ಒದಗಿಸುವ ಬಗ್ಗೆ

 12.11.2021  ಕನ್ನಡ ಕವಿಪ್ರನಿನಿ  452.05 ಕೆ.ಬಿ ವೀಕ್ಷಿಸಿ 
 

ನೇರ ನೇಮಕಾತಿಯಲ್ಲಿ ತೃತಿಯ ಲಿಂಗದ ಅಭ್ಯರ್ಥಿಗಳಿಗೆ ಸಮತಳ ಮೀಸಲಾತಿಯನ್ನು ಕಲ್ಪಿಸಿ, ಸರ್ಕಾರವು ಹೊರಡಿಸಿರುವ ಆದೇಶವನ್ನು ನಿಗಮದಲ್ಲಿ ಅಳವಡಿಸಿಕೊಂಡಿರುವ ಬಗ್ಗೆ

12.11.2021  ಕನ್ನಡ ಕವಿಪ್ರನಿನಿ 449.49 ಕೆ.ಬಿ  ವೀಕ್ಷಿಸಿ
 

ಶ್ರಿ. ಸಹದೇವ ಮಾನಕೆರೆ, ಕಾ.ನಿ.ಇಂ(ವಿ) ಇವರಿಗೆ ಅ.ಇಂ(ವಿ) ಹುದ್ದೆಗೆ ಪ್ರೊಫಾರ್ಮ ಪದೋನ್ನತಿ ನೀಡುವ ಬಗ್ಗೆ.

 09.11.2021  ಕನ್ನಡ ಕವಿಪ್ರನಿನಿ  631.16  ಕೆ.ಬಿ  ವೀಕ್ಷಿಸಿ
 

ಕೆ. ಪ್ರಸನ್ನ ಕುಮಾರ್  ಕಾರ್ಯನಿರ್ವಾಹಕ  ಇಂಜಿನಿಯರ್ (ವಿದ್ಯುತ್)  ಇವರ  ತೈನಾತಿಸುವಿಕೆ ಬಗ್ಗೆ

08.11.2021 ಕನ್ನಡ ಕವಿಪ್ರನಿನಿ 550.80 ಕೆ.ಬಿ ವೀಕ್ಷಿಸಿ 
 

ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ  ನೇಮಕಾತಿ (ಅನುಕಂಪ ಆಧಾರದ ನೇಮಕಾತಿ) ನಿಬಂಧನೆಗಳು, 1997 ಕ್ಕೆ ತಿದ್ದುಪಡಿ ಮಾಡುವ ಬಗ್ಗೆ -  ಅಧಿಸೂಚನೆ

08.11.2021 ಕನ್ನಡ ಕವಿಪ್ರನಿನಿ 811.68 ಕೆ.ಬಿ ವೀಕ್ಷಿಸಿ
 

ಸಹಾಯಕ ಲೆಕ್ಕಾಧಿಕಾರಿ  ಹುದ್ದೆಯಿಂದ ಲೆಕ್ಕಾಧಿಕಾರಿ ಹುದ್ದೆಗೆ ಪ್ರಭಾರ ವ್ಯವಸ್ಥೆಯಲ್ಲಿ ಸ್ಥಳ ನಿಯುಕ್ತಿಗೊಳಿಸುವ  ಬಗ್ಗೆ

 02.11.2021  ಕನ್ನಡ  ಕವಿಪ್ರನಿನಿ  3.24 ಎಂ.ಬಿ ವೀಕ್ಷಿಸಿ
 

ಕವಿಪ್ರನಿನಿಯ ವಿದ್ಯುತ್ ಉಪಕೇಂದ್ರಗಳು ಹಾಗೂ ಪ್ರಸರಣ ಮಾರ್ಗಗಳಲ್ಲಿ ವಿದ್ಯುತ್ ಸಂಬಂಧಿತ ಅಪಘಾತಗಳನ್ನು ತಡೆಯಲು ಗುರುತಿಸಲಾಗಿರುವ ಅಪಾಯಕಾರಿ ಸ್ಥಳಗಳಲ್ಲಿ ಕಾಮಗಾರಿಗಳನ್ನು ನಿರ್ವಹಿಸಿ ಅಪಘಾತಗಳನ್ನು ಪೂರ್ಣವಾಗಿ ತಡೆಗಟ್ಟುವ ಕುರಿತಂತೆ.

28.10.2021 ಕನ್ನಡ ಕವಿಪ್ರನಿನಿ 91.32 ಕೆ.ಬಿ ವೀಕ್ಷಿಸಿ
  ನಿವೃತ್ತಿ ವೇತನದಾರರಿಗೆ / ಕುಟುಂಬ  ನಿವೃತ್ತಿ  ವೇತನದಾರರಿಗೆ  ತುಟ್ಟಿಭತ್ಯೆಯ  ದರಗಳು  ದಿನಾಂಕ: 01.07.2021  ರಿಂದ  ಜಾರಿಗೆ  ಬರುವಂತೆ  ಪರಿಷ್ಕರಿಸಿರುವ  ಬಗ್ಗೆ 08.11.2021 ಕನ್ನಡ ಕವಿಪ್ರನಿನಿ 209.36 ಕೆ.ಬಿ ವೀಕ್ಷಿಸಿ
 

ನೌಕರರ  ತುಟ್ಟಿಭತ್ಯೆಯ  ದರಗಳು  ದಿನಾಂಕ: 01.07.2021  ರಿಂದ  ಜಾರಿಗೆ  ಬರುವಂತೆ  ಪರಿಷ್ಕರಿಸಿರುವ  ಬಗ್ಗೆ 

08.11.2021 ಕನ್ನಡ ಕವಿಪ್ರನಿನಿ 481.92 ಕೆ.ಬಿ ವೀಕ್ಷಿಸಿ
 

ಸಹಾಯಕ ಇಂಜಿನಿಯರ್(ವಿದ್ಯುತ್)(ಪದವೀಧರರು) ಹುದ್ದೆಯಿಂದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್)(ಪದವೀಧರರು) ಹುದ್ದೆಗೆ ಪ್ರಭಾರ ವ್ಯವಸ್ಥೆಯಲ್ಲಿ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ – ತಿದ್ದುಪಡಿ ಆದೇಶ

04.11.2021 ಕನ್ನಡ ಕವಿಪ್ರನಿನಿ 522.51 ಕೆ.ಬಿ ವೀಕ್ಷಿಸಿ
  ಕಿರಿಯ ಆಪ್ತ ಸಹಾಯಕ  ಹುದ್ದೆಯಿಂದ ಹಿರಿಯ ಆಪ್ತ ಸಹಾಯಕ  ಹುದ್ದೆಗೆ ಪ್ರಭಾರ ವ್ಯವಸ್ಥೆಯಲ್ಲಿ ಸ್ಥಳ ನಿಯುಕ್ತಿಗೊಳಿಸುವ  ಬಗ್ಗೆ  02.11.2021 ಕನ್ನಡ  ಕವಿಪ್ರನಿನಿ   1.12 ಎಂ.ಬಿ ವೀಕ್ಷಿಸಿ
  ಸಹಾಯಕ ಇಂಜಿನಿಯರ್(ಸಿವಿಲ್)(ಡಿಪ್ಲೊಮ) ಹುದ್ದೆಯಿಂದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಸಿವಿಲ್)( ಡಿಪ್ಲೊಮ) ಹುದ್ದೆಗೆ ಪ್ರಭಾರ ವ್ಯವಸ್ಥೆಯಲ್ಲಿ ಸ್ಥಳ ನಿಯುಕ್ತಿಗೊಳಿಸುವ  ಬಗ್ಗೆ  02.11.2021  ಕನ್ನಡ ಕವಿಪ್ರನಿನಿ  1.20 ಎಂ.ಬಿ  ವೀಕ್ಷಿಸಿ
  ಸಹಾಯಕ ಇಂಜಿನಿಯರ್(ವಿದ್ಯುತ್)(ಡಿಪ್ಲೊಮ) ಹುದ್ದೆಯಿಂದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್)( ಡಿಪ್ಲೊಮ) ಹುದ್ದೆಗೆ ಪ್ರಭಾರ ವ್ಯವಸ್ಥೆಯಲ್ಲಿ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ  02.11.2021  ಕನ್ನಡ ಕವಿಪ್ರನಿನಿ  3.64 ಎಂ.ಬಿ   ವೀಕ್ಷಿಸಿ
  ಸಹಾಯಕ ಇಂಜಿನಿಯರ್(ಸಿವಿಲ್)(ಪದವೀಧರರು) ಹುದ್ದೆಯಿಂದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಸಿವಿಲ್)(ಪದವೀಧರರು) ಹುದ್ದೆಗೆ ಪ್ರಭಾರ ವ್ಯವಸ್ಥೆಯಲ್ಲಿ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ  02.11.2021 ಕನ್ನಡ  ಕವಿಪ್ರನಿನಿ  1.16 ಎಂ.ಬಿ ವೀಕ್ಷಿಸಿ
 

ಸಹಾಯಕ ಇಂಜಿನಿಯರ್(ವಿದ್ಯುತ್)(ಪದವೀಧರರು) ಹುದ್ದೆಯಿಂದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್)(ಪದವೀಧರರು) ಹುದ್ದೆಗೆ ಪ್ರಭಾರ ವ್ಯವಸ್ಥೆಯಲ್ಲಿ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ

 02.11.2021  ಕನ್ನಡ ಕವಿಪ್ರನಿನಿ  6.47 ಎಂ.ಬಿ ವೀಕ್ಷಿಸಿ 
 

ಕವಿಮಂ ಇಂಜಿನಿಯರುಗಳ ಸಂಘ(ರಿ),ವೆಲ್ ಫೇರ್ ಸ್ಕೀಂ ಅನ್ವಯ ಸಂಘದ ಸದಸ್ಯರುಗಳಿಂದ ವಂತಿಗೆಯನ್ನು ಕಡಿತಗೊಳಿಸುವ ಬಗ್ಗೆ

02.11.2021 ಕನ್ನಡ ಕವಿಪ್ರನಿನಿ 257.36 ಕೆ.ಬಿ ವೀಕ್ಷಿಸಿ
 

ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್) ಇವರ ತೈನಾತಿಸುವಿಕೆ ಬಗ್ಗೆ

30.10.2021 ಕನ್ನಡ ಕವಿಪ್ರನಿನಿ 485.92 ಕೆ.ಬಿ ವೀಕ್ಷಿಸಿ
 

ಕೆ.ಪಿ.ಟಿ.ಸಿ.ಎಲ್ ಡಿಪ್ಲೊಮ ಇಂಜಿನಿರ‍್ಸ್ ಸಂಘದ ಸದಸ್ಯರುಗಳಿಂದ ವಂತಿಗೆಯನ್ನು ಕಡಿತಗೊಳಿಸುವ ಬಗ್ಗೆ

30.10.2021 ಕನ್ನಡ ಕವಿಪ್ರನಿನಿ 634.15 ಕೆ.ಬಿ ವೀಕ್ಷಿಸಿ 
 

ಕವಿಪ್ರನಿನಿಯ ವಾಹನಗಳ ನಾಮಪಲಕಗಳನ್ನು ಬಳಸುತ್ತಿರುವುದರ ಬಗ್ಗೆ.

27.08.2021 ಕನ್ನಡ ಕವಿಪ್ರನಿನಿ 994.49 ಕೆ.ಬಿ ವೀಕ್ಷಿಸಿ 
 

ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಗೆ ಒಳಪಡುವ ನೌಕರರಿಗೆ ನಿವೃತ್ತಿ ಮತ್ತು ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ.

26.10.2021 ಕನ್ನಡ ಕವಿಪ್ರನಿನಿ 5.91 ಎಂ.ಬಿ ವೀಕ್ಷಿಸಿ 
 

ಕ.ವಿ.ಪ್ರ.ನಿ.ನಿ ಯಲ್ಲಿ ಸೈಬರ್‌ ಭದ್ರತಾ ಆಕ್ರಮಣಕ್ಕೆ ಸಂಬಂಧಿಸಿದಂತೆ ಅನುಸರಿಸಬೇಕಾದ ಮಾರ್ಗಸೂಚಿಗಳು.

25.10.2021 ಕನ್ನಡ ಕವಿಪ್ರನಿನಿ 93.96 ಕೆ.ಬಿ ವೀಕ್ಷಿಸಿ 
  ಶಿವಮೊಗ್ಗ ಪ್ರಸರಣ(ಕಾ & ನಿ) ವೃತ್ತದ ಟಿ.ಎಲ್.ಎಂ ಶಾಖೆಗಳಿಂದ 4 ಲೈನ್ ಮೆಕಾನಿಕ್ ದರ್ಜೆ-1 ಹುದ್ದೆಗಳನ್ನು ಮಂಗಳೂರು ಪ್ರಸರಣ(ಕಾ&ನಿ) ವೃತ್ತಕ್ಕೆ ಸ್ಥಳಾಂತರಿಸಿರುವ ಬಗ್ಗೆ. 25.10.2021 ಕನ್ನಡ ಕವಿಪ್ರನಿನಿ 209.36 ಕೆ.ಬಿ ವೀಕ್ಷಿಸಿ 
  ಜಾಗೃತಿ ಅರಿವು ಸಪ್ತಾಹ 2021 ನ್ನು ಆಚರಿಸುವ ಬಗ್ಗೆ 25.10.2021 ಕನ್ನಡ ಕವಿಪ್ರನಿನಿ 713.81ಕೆ.ಬಿ ವೀಕ್ಷಿಸಿ 
  ಕಾರ್ಯನಿರ್ವಾಹಕ  ಇಂಜಿನಿಯರ್(ವಿ), ಬೃಹತ್ ಕಾಮಗಾರಿ ವಿಭಾಗ, ಕವಿಪ್ರನಿನಿ, ಹಾವೇರಿ ಮತ್ತು ಕಾರ್ಯನಿರ್ವಾಹಕ  ಇಂಜಿನಿಯರ್(ವಿ), ಬೃಹತ್ ಕಾಮಗಾರಿ ವಿಭಾಗ, ಕವಿಪ್ರನಿನಿ,  ಗದಗ ರವರುಗಳ ಕಾರ್ಯ‍ಸ್ಥಾನವನ್ನು ಹುಬ್ಬಳ್ಳಿಯಿಂದ ಸ್ಥಳಾಂತರಿಸಿರುವ ಬಗ್ಗೆ. 25.10.2021 ಕನ್ನಡ ಕವಿಪ್ರನಿನಿ 209.36 ಕೆ.ಬಿ ವೀಕ್ಷಿಸಿ 
  “ಕನ್ನಡಕ್ಕಾಗಿ ನಾವು” ವಿಶೇಷ ಕನ್ನಡ ರಾಜ್ಯೋತ್ಸವ ಅಭಿಯಾನ ಹಾಗೂ “ಮಾತಡ್‌ ಮಾತಡ್‌ ಕನ್ನಡ” ಸಾಂಸ್ಕೃತಿಕ ಉತ್ಸವವನ್ನು ದಿನಾಂಕ: 24.10.2021 ರಿಂದ 30.10.2021 ರವರೆಗೆ ನಿಗಮ ಮತ್ತು ಕಂಪನಿಗಳಲ್ಲಿ ವಿಶೇಷವಾಗಿ ಆಚರಿಸುತ್ತಿರುವ ಹಿನ್ನಲೆಯಲ್ಲಿ ಪ್ರತಿಯೊಬ್ಬ ಅಧಿಕಾರಿ/ನೌಕರರು ಕಡ್ಡಾಯವಾಗಿ ಸಮಾರಂಭವನ್ನು ಆಯೋಜಿಸುವ ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವ ಬಗ್ಗೆ. 22.10.2021 ಕನ್ನಡ  ಕವಿಪ್ರನಿನಿ 4.55 ಎಂ.ಬಿ ವೀಕ್ಷಿಸಿ 
  ನಿಗಮದಲ್ಲಿ ಸಂಪರ್ಕ ರಹಿತ ಹಾಜರಾತಿ ನಿರ್ವಹಣಾ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲ ಮಾಹಿತಿ ನಿರ್ವಹಣಾ ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಬಗ್ಗೆ 22.10.2021 ಕನ್ನಡ  ಕವಿಪ್ರನಿನಿ 257.36 ಕೆ.ಬಿ ವೀಕ್ಷಿಸಿ 
  "ಕನ್ನಡ ರಾಜ್ಯೋತ್ಸವದ ಆಚರಣೆ"ಯ ಬಗ್ಗೆ 22.10.2021 ಕನ್ನಡ  ಕವಿಪ್ರನಿನಿ  542.76ಕೆ.ಬಿ ವೀಕ್ಷಿಸಿ 
   

Manual Delegation of Powers-2021 (Second Edition) ಮುದ್ರಿತ ಪುಸ್ತಕಗಳನ್ನು ಹಂಚಿಕೆ ಮಾಡುವ ಕುರಿತು.

 13.10.2021 ಕನ್ನಡ  ಕವಿಪ್ರನಿನಿ    118.43ಕೆ.ಬಿ ವೀಕ್ಷಿಸಿ 
 

ಕಾರ್ಯನಿರ್ವಾಹಕ  ಇಂಜಿನಿಯರ್(ವಿದ್ಯುತ್)‌ ಇವರ ತೈನಾತಿಸುವಿಕೆ ಬಗ್ಗೆ.

 11.10.2021 ಕನ್ನಡ ಕವಿಪ್ರನಿನಿ   63.45 ಕೆ.ಬಿ ವೀಕ್ಷಿಸಿ 
 

ಈದ್-ಮಿಲಾದ್ ಹಬ್ಬದ ಪ್ರಯುಕ್ತ ದಿನಾಂಕ 19.10.2021 ರಂದು ಸಾರ್ವತ್ರಿಕ ರಜೆ ಘೋಷಿಸುವ ಬಗ್ಗೆ – ತಿದ್ದುಪಡಿ

18.10.2021 ಕನ್ನಡ ಕವಿಪ್ರನಿನಿ  752.77ಕೆ.ಬಿ ವೀಕ್ಷಿಸಿ
 

ನವೆಂಬರ್-2020 ರಲ್ಲಿ ಜರುಗಿದ ಎಸ್.ಎ.ಎಸ್ ಪರೀಕ್ಷೆ ಭಾಗ-2 ರಲ್ಲಿ ತೇರ್ಗಡೆ ಹೊಂದಿರುವ ಸಹಾಯಕ / ಹಿರಿಯ ಸಹಾಯಕ ರವರುಗಳಿಗೆ ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಪದೋನ್ನತಿ ನೀಡುವ ಬಗ್ಗೆ

 13.10.2021 ಕನ್ನಡ  ಕವಿಪ್ರನಿನಿ  1.00 ಎಂ.ಬಿ   ವೀಕ್ಷಿಸಿ
 

ಕವಿಪ್ರನಿನಿ ನೌಕರರ ಸೇವಾ ನಿಯಮಗಳ ನಿಬಂಧನೆ-182ಎ ಅನ್ನು ರದ್ದುಗೊಳಿಸುವ ಬಗ್ಗೆ.

11.10.2021 ಕನ್ನಡ ಕವಿಪ್ರನಿನಿ
1.96 ಎಂ.ಬಿ
ವೀಕ್ಷಿಸಿ
 

ವಿದ್ಯುತ್ ಕ್ಷೇತ್ರದಲ್ಲಿ ಸಮನ್ವಯಕ್ಕಾಗಿ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ

 04.10.2021 ಆಂಗ್ಲ  ಕವಿಪ್ರನಿನಿ  984.42 ಕೆ.ಬಿ ವೀಕ್ಷಿಸಿ 
 

ಅಧಿಕಾರಿಗಳ/ನೌಕರ ರವರುಗಳ ಪರೀಕ್ಷಾರ್ಥ ಅವಧಿ ಘೋಷಣೆಯ ಬಗ್ಗೆ.

04.10.2021 ಕನ್ನಡ ಕವಿಪ್ರನಿನಿ 72.04 ಕೆ.ಬಿ ವೀಕ್ಷಿಸಿ
  ಇಲಾಖಾ - ಎಕ್ಸಿಕ್ಯೂಟಿವ್‌ ಲೋಯರ್‌ ಪರೀಕ್ಷೆ ನಡೆಸುವ ಬಗ್ಗೆ - ನವೆಂಬರ್‌ - 2021 01.10.2021 ಕನ್ನಡ ಕವಿಪ್ರನಿನಿ 4.17 ಎಂ.ಬಿ ವೀಕ್ಷಿಸಿ
 

ಎಕ್ಸಿಕ್ಯೂಟಿವ್‌ ಲೋಯರ್‌ ಪರೀಕ್ಷೆಯನ್ನು ರದ್ದುಗೊಳಿಸುವ ಬಗ್ಗೆ ಅಧಿಸೂಚನೆ

30.09.2021 ಕನ್ನಡ ಕವಿಪ್ರನಿನಿ  828.23 ಕೆ.ಬಿ ವೀಕ್ಷಿಸಿ
 

ಉ.ಲೆ.ನಿ. ಹುದ್ದೆಗೆ ಪ್ರಭಾರ ವ್ಯವಸ್ಥೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಸೂಚಿಸಲಾದ ಆದೇಶವನ್ನು ಮಾರ್ಪಡಿಸುವ ಬಗ್ಗೆ, ದಿನಾಂಕ: 30.09.2021.

 30.09.2021 ಕನ್ನಡ   ಕವಿಪ್ರನಿನಿ    61.48ಕೆ.ಬಿ ವೀಕ್ಷಿಸಿ  
   

ವೃತ್ತಾವಾರು ಪದವೃಂದದ ನೌಕರರ ಇಲಾಖಾ ಬಡ್ತಿ ಸಮಿತಿಯನ್ನು ಪುನರ್‌-ರಚಿಸಿರುವ ಬಗ್ಗೆ, ದಿನಾಂಕ: 29.09.2021.

 29.09.2021 ಕನ್ನಡ   ಕವಿಪ್ರನಿನಿ   66.50 ಕೆ.ಬಿ ವೀಕ್ಷಿಸಿ  
 

ನಿಗಮದಲ್ಲಿ  ಸಂಪರ್ಕ ರಹಿತ ಹಾಜರಾತಿ ನಿರ್ವಹಣಾ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲ ಮಾಹಿತಿ  ನಿರ್ವಹಣಾ ತಂತ್ರಾಶವನ್ನು ಅನುಷ್ಠಾನಗೊಳಿಸುವ ಬಗ್ಗೆ.

 29.09.2021 ಕನ್ನಡ  ಕವಿಪ್ರನಿನಿ   337.36 ಕೆ.ಬಿ ವೀಕ್ಷಿಸಿ 
 

ವಾರ್ಷಿಕ ಆದಾಯ ಅವಶ್ಯಕತೆ (ಎ.ಆರ್.ಆರ್) / ಶುಲ್ಕ ನಿಗದಿ ಪಡಿಸುವ ಬಗ್ಗೆ ದಿನಾಂಕ 01-10-2021 ರಂದು ತರಬೇತಿ ಕುರಿತು

28.09.2021 ಆಂಗ್ಲ ಕವಿಪ್ರನಿನಿ 5.89 ಎಂ.ಬಿ ವೀಕ್ಷಿಸಿ
 

ದೇವನಹಳ್ಳಿ 400 ಕೆವಿ ಜಿಐಎಸ್ ಹಾರ್ಡ್ ವೇರ್ ಪಾರ್ಕ್ ವಿದ್ಯುತ್ ಕೇಂದ್ರಕ್ಕೆ ಹುದ್ದೆಗಳನ್ನು ಮಂಜೂರು ಮಾಡಿರುವ ಬಗ್ಗೆ.

27.09.2021 ಕನ್ನಡ ಕವಿಪ್ರನಿನಿ 401.92  ಕೆ.ಬಿ ವೀಕ್ಷಿಸಿ
 

ಕಿರಿಯ ಪವರ್ ಮ್ಯಾನ್ ಹಾಗೂ ಕಿರಿಯ ಸ್ಟೇಷನ್ ಪರಿಚಾರಕ ರವರುಗಳಿಗೆ ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ.

23.09.2021 ಕನ್ನಡ ಕವಿಪ್ರನಿನಿ 331.16 ಕೆ.ಬಿ ವೀಕ್ಷಿಸಿ
  ಆಡಳಿತದ  ಎಲ್ಲಾ ಹಂತದಲ್ಲೂ ಕನ್ನಡವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಬಗ್ಗೆ 23.09.2021 ಕನ್ನಡ ಕವಿಪ್ರನಿನಿ 1.66 ಎಂ.ಬಿ ವೀಕ್ಷಿಸಿ
  ಕವಿಪ್ರನಿನಿಯಲ್ಲಿ ನವೀನ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಸಮಿತಿಯ ರಚನೆ ಕುರಿತು 23.09.2021 ಆಂಗ್ಲ ಕವಿಪ್ರನಿನಿ 1.31 ಎಂ.ಬಿ ವೀಕ್ಷಿಸಿ
 

ಅಮ್ಮಸಂದ್ರ 110/11 ಕೆವಿ ವಿದ್ಯುತ್ ಕೇಂದ್ರದಿಂದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್) ಹುದ್ದೆಯನ್ನು ಸ್ಥಳಾಂತರಿಸಿದ ಬಗ್ಗೆ.

23.09.2021 ಕನ್ನಡ ಕವಿಪ್ರನಿನಿ 144 ಕೆ.ಬಿ ವೀಕ್ಷಿಸಿ
 

ವೈಯಕ್ತಿಕ ಅಪಘಾತ ವಿಮೆ ಯೋಜನೆ (ಗುಂಪು) ಅಡಿಯಲ್ಲಿ ಅಧಿಕಾರಿ/ನೌಕರರ ಸೆಪ್ಟಂಬರ್-2021 ರ ಮಾಹೆಯ ವೇತನದಲ್ಲಿ ವಾರ್ಷಿಕ ವಿಮಾ ಕಂತಿನ ಮೊತ್ತ  ಮುರಿಕೆ ಮಾಡುವ  ಬಗ್ಗೆ.

22.09.2021 ಕನ್ನಡ ಕವಿಪ್ರನಿನಿ 4.03ಎಂ.ಬಿ ವೀಕ್ಷಿಸಿ 
 

ಕವಿಪ್ರನಿನಿಯ ಜಾಲತಾಣ ಆಧಾರಿತ ಎನ್ ಡಿಸಿಪಿಎಸ್  ತಂತ್ರಾಂಶದಲ್ಲಿ ಮಾಸಿಕ ಪಿಂಚಣಿ ವಂತಿಗೆ ದಾಖಲಿಸುವ ಕ್ರಮದ ಬಗ್ಗೆ.

20.09.2021 ಕನ್ನಡ ಕವಿಪ್ರನಿನಿ 72ಕೆ.ಬಿ ವೀಕ್ಷಿಸಿ 
 

ಅಧಿಸೂಚನೆ-ಶ್ರೀ.ಡಿ.ಆರ್.ಶ್ರೀನಿವಾಸ್ ಇವರು ಪ್ರಧಾನ ವ್ಯವಸ್ಥಾಪಕರು (ಸಿಬ್ಬಂದಿ)ನಿಗಮ ಕಾರ್ಯಾಲಯ, ಕವಿಪ್ರನಿನಿ, ಕಾವೇರಿ ಭವನ, ಬೆಂಗಳೂರು ಹುದ್ದೆಯಲ್ಲಿ ಅಧಿಕಾರ ವಹಿಸಿಕೊಂಡಿರುವ ಕುರಿತು – ಪತ್ರ ವ್ಯವಹಾರಗಳ ಬಗ್ಗೆ.

15.09.2021 ಕನ್ನಡ ಕವಿಪ್ರನಿನಿ 53.57ಕೆ.ಬಿ ವೀಕ್ಷಿಸಿ 
 

ಶ್ರೀ ಜಿ.ಪುಟ್ಟಸ್ವಾಮಿ, ಕಾರ್ಯನಿರ್ವಾಹಕ ಇಂಜಿನಿಯರ್(ವಿ) ರವರನ್ನು ತೈನಾತಿಸುವ ಬಗ್ಗೆ

 18.09.2021  ಕನ್ನಡ ಕವಿಪ್ರನಿನಿ  546 ಕೆ.ಬಿ  ವೀಕ್ಷಿಸಿ 
 

ಮುಖ್ಯ ಇಂಜಿನಿಯರ್(ವಿ)(ಆರ್.ಟಿ & ಆರ್ & ಡಿ), ಕವಿಪ್ರನಿನಿ, ಕಾವೇರಿ ಭವನ, ಬೆಂಗಳೂರು ರವರ ಕಛೇರಿಯಲ್ಲಿ ಮಂಜೂರಾಗಿರುವ ಒಂದು ಸಹಾಯಕ ಕಾರ್ಯ‍ನಿರ್ವಾಹಕ ಇಂಜಿನಿಯರ್(ವಿ) ಹುದ್ದೆಯನ್ನು ಕಾರ್ಯ‍ನಿರ್ವಾಹಕ ಇಂಜಿನಿಯರ್(ವಿ) ಹುದ್ದೆಗೆ ಉನ್ನತೀಕರಿಸಿದ ಬಗ್ಗೆ.

18.09.2021  ಕನ್ನಡ ಕವಿಪ್ರನಿನಿ  128.79 ಕೆ.ಬಿ ವೀಕ್ಷಿಸಿ 
 

ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಬೃಹತ್ ಕಾಮಗಾರಿ ವಿಭಾಗ, ಕವಿಪ್ರನಿನಿ, ಉತ್ತರ ಕನ್ನಡ ರವರ ಕೇಂದ್ರ ಕಾರ್ಯಸ್ಥಾನವನ್ನು ಹುಬ್ಬಳ್ಳಿಯಿಂದ ಶಿರಸಿಗೆ ಸ್ಥಳಾಂತರಿಸಿದ ಬಗ್ಗೆ.

18.09.2021  ಕನ್ನಡ ಕವಿಪ್ರನಿನಿ  193.36 ಕೆ.ಬಿ ವೀಕ್ಷಿಸಿ 
 

ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ನೌಕರನ ಅವಲಂಬಿತರಿಗೆ ಅನುಕಂಪ ಆಧಾರದ ನೇಮಕಾತಿಗಾಗಿ ಸಲ್ಲಿಸಲಾಗುವ ಅರ್ಜಿಗಳಿಗೆ ಕುಟುಂಬದ ಮಾಸಿಕ ಆದಾಯ ಮಿತಿಯನ್ನು ಪರಿಷ್ಕರಿಸುವ ಬಗ್ಗೆ.

 18.09.2021  ಕನ್ನಡ ಕವಿಪ್ರನಿನಿ  1.97 ಎಂ.ಬಿ ವೀಕ್ಷಿಸಿ 
 

ಕವಿಪ್ರನಿನಿಯಿಂದ ಅನ್ಯ ಇಲಾಖೆ/ಸಂಸ್ಥೆಗಳಲ್ಲಿ ನಿಯೋಜನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ನೀಡಿದ ಸೂಚನೆಗಳ ಬಗ್ಗೆ

16.09.2021 ಕನ್ನಡ ಕವಿಪ್ರನಿನಿ 225.36 ಕೆ.ಬಿ ವೀಕ್ಷಿಸಿ
 

ಅನ್ಯ ಇಲಾಖೆಗೆ ನಿಗಮದ ಸಿಬ್ಬಂದಿಯನ್ನು ನಿಯೋಜಿಸಿದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ

15.09.2021 ಕನ್ನಡ ಕವಿಪ್ರನಿನಿ 275.36 ಕೆ.ಬಿ ವೀಕ್ಷಿಸಿ
 

ದಿನಾಂಕ: 31.03.2021 ರಂದು ಇರುವಂತೆ, ಕವಿಪ್ರನಿನಿ ಮತ್ತು ವಿಸಕಂಗಳಲ್ಲಿನ ಹುದ್ದೆಗಳು ಮತ್ತು ಸಿಬ್ಬಂದಿ ವಿವರಗಳನ್ನು ಪ್ರಕಟಿಸುವ ಬಗ್ಗೆ

13.09.2021 ಕನ್ನಡ ಕವಿಪ್ರನಿನಿ 1.79 ಎಂ.ಬಿ ವೀಕ್ಷಿಸಿ
 

ಕನ್ನಡ ಘಟಕದ ಸಲಹಾ ಸಮಿತಿಯ ಪುನರ್ ರಚನೆ ಮತ್ತು ಕನ್ನಡ ಅನುಷ್ಠಾನ ತನಿಖಾ ತಂಡ ರಚನೆ ಕುರಿತು – ಅಧಿಕೃತ ಜ್ಞಾಪನ

09.09.2021 ಕನ್ನಡ  ಕವಿಪ್ರನಿನಿ 660.92 ಕೆ.ಬಿ  ವೀಕ್ಷಿಸಿ
 

ಸಭೆ ಸಮಾರಂಭಗಳಲ್ಲಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡದಿರುವ ಬಗ್ಗೆ.

 09.09.2021 ಕನ್ನಡ   ಕವಿಪ್ರನಿನಿ 144.79 ಕೆ.ಬಿ ವೀಕ್ಷಿಸಿ 
 

ಸಹಾಯಕ ಇಂಜಿನಿಯರ್(ವಿ) ನಿರ್ವಹಣೆ ಹುದ್ದೆಯನ್ನು ಸ್ಥಳಾಂತರಿಸುವ ಬಗ್ಗೆ

08.09.2021 ಕನ್ನಡ ಕವಿಪ್ರನಿನಿ 443.72 ಕೆ.ಬಿ ವೀಕ್ಷಿಸಿ
 

ಶಾಲೆ ಮತ್ತು ಕಾಲೇಜುಗಳ ಮೇಲೆ ಹಾದುಹೋಗಿರುವ ವಿದ್ಯುತ್ ಪ್ರಸರಣ ಮಾರ್ಗಗಳನ್ನು ಸ್ಥಳಾಂತರಿಸುವ ಕುರಿತಂತೆ

08.09.2021 ಕನ್ನಡ ಕವಿಪ್ರನಿನಿ 644.32 ಕೆ.ಬಿ ವೀಕ್ಷಿಸಿ
 

ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್, ಕಚೇರಿ ಪರಿಚಾರಕರು ಮತ್ತು ಸ್ವಾಗತಾಕಾರಿಣಿ ರವರಿಗೆ ಪ್ರೋತ್ಸಾಹಧನ ಪಾವತಿಸುವ ಬಗ್ಗೆ.

07.09.2021 ಕನ್ನಡ ಕವಿಪ್ರನಿನಿ 193.35 ಕೆ.ಬಿ ವೀಕ್ಷಿಸಿ
 

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಕಚೇರಿಗಳಲ್ಲಿ ಸಂಪರ್ಕ ರಹಿತ ಹಾಜರಾತಿ ನಿರ್ವಹಣಾ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ತಂತ್ರಾಂಶವನ್ನು ಅನುಷ್ಠಾನಗೊಳಿಸಲು, ಕಚೇರಿಯ ಅಕ್ಷಾಂಶ/ರೇಖಾಂಶದ ಮಾಹಿತಿಗಳನ್ನು ಒದಗಿಸುವ ಬಗ್ಗೆ

07.09.2021 ಕನ್ನಡ ಕವಿಪ್ರನಿನಿ 1.54 ಎಂ.ಬಿ ವೀಕ್ಷಿಸಿ
 

ಬೃಹತ್ ಕಾಮಗಾರಿ ಉಗ್ರಾಣ, ಪೀಣ್ಯದಲ್ಲಿ ದಿನಾಂಕ 31-07-2021 ರ ಅಂತ್ಯಕ್ಕೆ ಶೇಖರಣೆಯಾಗಿರುವ ಒಳ್ಳೆಯ ಸಾಮಾಗ್ರಿಗಳು ಹಾಗೂ ಬಿಡುಗಡೆಗೊಳಿಸಿದ ಬಳಸಲು ಯೋಗ್ಯವಾದ ಸಾಮಾಗ್ರಿಗಳನ್ನು ಸಮಗ್ರ ಕಾರ್ಯ ಗುತ್ತಿಗೆ ಕಾಮಗಾರಿಗೆ ಬಳಸುವ ಕುರಿತು.

04.09.2021 ಕನ್ನಡ ಕವಿಪ್ರನಿನಿ 5.79 ಎಂ.ಬಿ ವೀಕ್ಷಿಸಿ
 

2020-21 ನೇ ಸಾಲಿನ ಹಣಕಾಸು ವರ್ಷಕ್ಕೆ ಬೋನಸ್/ಎಕ್ಸ್-ಗ್ರೇಷಿಯಾ ಪಾವತಿಸುವ ಬಗ್ಗೆ.

04.09.2021 ಕನ್ನಡ ಕವಿಪ್ರನಿನಿ 1.99 ಎಂ.ಬಿ ವೀಕ್ಷಿಸಿ
 

ಆರ್.ಟಿ.ಐ. ಆನ್‍ಲೈನ್ ಯೋಜನೆಯನ್ನು ಅನುಷ್ಠಾನಗೊಳಿಸಲು ನೋಡಲ್ ಅಧಿಕಾರಿಯನ್ನು ನೇಮಿಸಿದ ಬಗ್ಗೆ.

03.09.2021 ಕನ್ನಡ ಕವಿಪ್ರನಿನಿ 144.79 ಕೆ.ಬಿ ವೀಕ್ಷಿಸಿ
 

ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮ (ಕೆ.ಟಿ.ಐ.ಎಲ್) ಕ್ಕೆ ಸಹಾಯಕ ಅಭಿಯಂತರರು(ಸಿವಿಲ್) ರವರುಗಳ ನಿಯೋಜನೆ ಬಗ್ಗೆ - ಸುತ್ತೋಲೆ

02-09-2021 ಕನ್ನಡ ಕವಿಪ್ರನಿನಿ 935.91 ಕೆ.ಬಿ  ವೀಕ್ಷಿಸಿ
 

ದಿನಾಂಕ: 03.09.2021 ರಂದು ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಟ್ಟಣ ಪಂಚಾಯಿತಿಗಳಿಗೆ ನಡೆಯುವ ಸಾರ್ವತ್ರಿಕ ಚುನಾವಣೆ/ಉಪ ಚುನಾವಣೆಯಲ್ಲಿ ಮತದಾನ ಮಾಡಲು ಸಾರ್ವತ್ರಿಕ ರಜೆ ಘೋಷಿಸುವ ಬಗ್ಗೆ.

02.09.2021 ಕನ್ನಡ ಕವಿಪ್ರನಿನಿ 2.13ಎಂ.ಬಿ ವೀಕ್ಷಿಸಿ  
 

ಕವಿಪ್ರನಿನಿ ನೌಕರಿ ಭರ್ತಿ ಮತ್ತು ಬಡತಿ ನಿಯಮಗಳ ಅಧ್ಯಾಯ-ರ ಕ್ರಮ ಸಂಖ್ಯೆ: 12(ಬಿ)(1) ಕ್ಕೆ ತಿದ್ದುಪಡಿ ಮಾಡುವ ಬಗ್ಗೆ.

30.08.2021 ಕನ್ನಡ ಕವಿಪ್ರನಿನಿ 2.97ಎಂ.ಬಿ ವೀಕ್ಷಿಸಿ  
 

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಅಧಿಕಾರಿಗಳ ನಿಯೋಜನೆ ಬಗ್ಗೆ.

 27.08.2021  ಕನ್ನಡ ಕವಿಪ್ರನಿನಿ  386.93 ಕೆ.ಬಿ ವೀಕ್ಷಿಸಿ  
 

ಮೆ||  ವಿಕ್ರಮ್ ಹಾಸ್ಪಿಟಲ್ ಮಿಲ್ಲರ್ಸ್ ರೋಡ್, ಬೆಂಗಳೂರು ಆಸ್ಪತ್ರೆಯೊಂದಿಗೆ ಹೃದ್ರೋಗ, ಕ್ಯಾನ್ಸರ್ ಮೂತ್ರಪಿಂಡ ಹಾಗೂ ಮೆದುಳು ಕಾಯಿಲೆಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯವನ್ನು ಸಾಲ ಸೌಲಭ್ಯದ ಮೂಲಕ ಪಡೆಯಲು ಪರಸ್ಪರ ಒಪ್ಪಂದ ಮಾಡಿಕೊಂಡಿರುವ ಬಗ್ಗೆ.

 27.08.2021  ಕನ್ನಡ ಕವಿಪ್ರನಿನಿ  3.16 ಎಂ.ಬಿ  ವೀಕ್ಷಿಸಿ 
 

ಮೆ|| ಶಂಕರ ಕ್ಯಾನ್ಸರ್ ಹಾಸ್ಪಿಟಲ್ & ರೀಸರ್ಚ್ ಸೆಂಟರ್, ಬಸವನಗುಡಿ ಆಸ್ಪತ್ರೆಯೊಂದಿಗೆ ಕ್ಯಾನ್ಸರ್ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆಯನ್ನು ಸಾಲ ಸೌಲಭ್ಯದ ಮೂಲಕ ಪಡೆಯಲು ಮಾಡಿಕೊಳ್ಳಲಾಗಿದ್ದ ಪರಸ್ಪರ ಒಪ್ಪಂದದ ಅವಧಿಯನ್ನು ದಿನಾಂಕ 30-04-2024 ರವರೆಗೆ ವಿಸ್ತರಣೆ ಮಾಡಿರುವ ಬಗ್ಗೆ.

 27.08.2021  ಕನ್ನಡ ಕವಿಪ್ರನಿನಿ  3.21 ಎಂ.ಬಿ ವೀಕ್ಷಿಸಿ 
 

ಕವಿಮಂ ಇಂಜಿನಿಯರುಗಳ ಸಂಘ(ರಿ),ವೆಲ್ ಫೇರ್ ಸ್ಕೀಂ ಅನ್ವಯ ಸಂಘದ ಸದಸ್ಯರುಗಳಿಂದ ವಂತಿಗೆಯನ್ನು ಕಡಿತಗೊಳಿಸುವ ಬಗ್ಗೆ

 25.08.2021  ಕನ್ನಡ  ಕವಿಪ್ರನಿನಿ  257.36 ಕೆ.ಬಿ ವೀಕ್ಷಿಸಿ 
 

ಸಪ್ರವ್ಯ(ಎಪಿಸಿಸಿ) ಹುದ್ದೆಯನ್ನು ಉಪ್ರವ್ಯ(ಎಪಿಸಿಸಿ ಮತ್ತು ವಿಚಾರಣೆಗಳು) ಎಂದು ಉನ್ನತೀಕರಿಸಿದ ಬಗ್ಗೆ.

 17.08.2021 ಕನ್ನಡ   ಕವಿಪ್ರನಿನಿ 209.36 ಕೆ.ಬಿ  ವೀಕ್ಷಿಸಿ 
 

ಮಹಿಳಾ ದೂರು ನಿವಾರಣಾ ಸಮಿತಿಯನ್ನು ಪುನರ್ ರಚಿಸಲಾಗಿರುವ ಬಗ್ಗೆ (ಕವಿಪ್ರನಿನಿ)

 16.08.2021 ಕನ್ನಡ   ಕವಿಪ್ರನಿನಿ    0.98 ಎಂ.ಬಿ ವೀಕ್ಷಿಸಿ  
 

ನಿಯೋಜನಾ ಅಧಿಕಾರ ಕೈಪಿಡಿ-2018 ರ ಕ್ರಮಸಂಖ‍್ಯೆ 3.0123 ರ ತಿದ್ದುಪಡಿ ಹಾಗೂ ಕ್ರಮಸಂಖ್ಯೆ 3.0328 ನ್ನು ಸೇರಿಸುವ ಬಗ್ಗೆ.

13.08.2021 ಆಂಗ್ಲ  ಕವಿಪ್ರನಿನಿ  1.02 ಎಂ.ಬಿ ವೀಕ್ಷಿಸಿ 
   

ಕಾ.ನಿ.ಇಂ(ವಿ) ಪ್ರಭಾರ ವ್ಯವಸ್ಥೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಸೂಚಿಸಲಾದ ಆದೇಶವನ್ನು ಮಾರ್ಪಡಿಸುವ ಬಗ್ಗೆ.

 07.08.2021 ಕನ್ನಡ  ಕವಿಪ್ರನಿನಿ  60.83ಕೆ.ಬಿ   ವೀಕ್ಷಿಸಿ 
 

ಆರ್ಥಿಕ ಸಲಹೆಗಾರವರುಗಳ ಪರಸ್ಪರ ವರ್ಗಾವಣೆ ಬಗ್ಗೆ.

 07.08.2021  ಕನ್ನಡ ಕವಿಪ್ರನಿನಿ   55.8ಕೆ.ಬಿ  ವೀಕ್ಷಿಸಿ  
 

ಕವಿಮಂ ಪರಿಶಿಷ್ಟಜಾತಿ/ಪರಿಶಿಷ್ಟವರ್ಗಗಳ ಕಲ್ಯಾಣ ಸಂಸ್ಥೆ ಕೇಂದ್ರ ಸಮಿತಿ ಸಂಘದ ಸದಸ್ಯರುಗಳ ಮಾಸಿಕ ಚಂದಾ ಹಣವನ್ನು ಹೆಚ್ಚಿಸುವ ಬಗ್ಗೆ

10.08.2021 ಕನ್ನಡ ಕವಿಪ್ರನಿನಿ 919.55ಕೆ.ಬಿ ವೀಕ್ಷಿಸಿ 
 

ಗ್ರಾಹಕರುಗಳಿಗೆ ಉತ್ತಮ ಗುಣಮಟ್ಟದ ಅಡಚಣೆರಹಿತ ವಿದ್ಯುತ್‌ ಪೂರೈಸುವ ಕುರಿತು.

09.08.2021 ಕನ್ನಡ ಕವಿಪ್ರನಿನಿ  467.98ಕೆ.ಬಿ ವೀಕ್ಷಿಸಿ 
 

ದಿನಾಂಕ 15.08.2021 ನೇ ಭಾನುವಾರ ಬೆಳಿಗ್ಗೆ 8.30 ಕ್ಕೆ ಸ್ವಾತಂತ್ರ್ಯ ದಿನಾಚರಣೆಯನ್ನು ಕಾವೇರಿಭವನದ ಆವರಣದಲ್ಲಿ ಏರ್ಪಡಿಸಲಾಗಿರುವ ಬಗ್ಗೆ

07.08.2021 ಕನ್ನಡ ಕವಿಪ್ರನಿನಿ 674.84ಕೆ.ಬಿ ವೀಕ್ಷಿಸಿ 
 

ಮುಖ್ಯ ಇಂಜಿನಿಯರ್(ವಿ)(ಟಿ & ಪಿ), ಕವಿಪ್ರನಿನಿ, ಕಾವೇರಿ ಭವನ, ಬೆಂಗಳೂರು ರವರ ಕಛೇರಿಯ ಸಕಾನಿಇಂ(ವಿ) ಹುದ್ದೆಯನ್ನು ಕಾನಿಇಂ(ವಿ) ಹುದ್ದೆಗೆ ಉನ್ನತೀಕರಿಸಿದ ಬಗ್ಗೆ

07.08.2021 ಕನ್ನಡ ಕವಿಪ್ರನಿನಿ  144.79ಕೆ.ಬಿ ವೀಕ್ಷಿಸಿ 
 

ದಿನಾಂಕ 01.04.2019 ರಿಂದ ಜಾರಿಗೆ ಬರುವಂತೆ ಪ್ರಾತ್ಯಕ್ಷಿಕ ಮೌಲ್ಯಮಾಪನ (Actuarial Valuation) ಆಧಾರದ ಮೇಲೆ ಕವಿಪ್ರನಿನಿ ಮತ್ತು ವಿಸಕಂಗಳು ಪರಿಷ್ಕೃತ ದರದಲ್ಲಿ  ಪಿಂಚಣಿ ಮತ್ತು ಉಪದಾನ ವಂತಿಗೆಯನ್ನು ಪಾವತಿಸುವ ಕುರಿತು.

 06.08.2021  ಕನ್ನಡ ಕವಿಪ್ರನಿನಿ  4.20 ಎಂ.ಬಿ ವೀಕ್ಷಿಸಿ 
 

ಸಹಾಯಕ ಪ್ರಧಾನ ವ್ಯವಸ್ಥಾಪಕರು(ಸಿವಿಲ್), ನಿಗಮ ಕಾರ್ಯಾಲಯ, ಕವಿಪ್ರನಿನಿ, ಕಾವೇರಿ ಭವನ, ಬೆಂಗಳೂರು ಹುದ್ದೆಯನ್ನು ಉನ್ನತೀಕರಿಸಿದ ಬಗ್ಗೆ.

 04.08.2021 ಕನ್ನಡ  ಕವಿಪ್ರನಿನಿ  144.79 ಕೆ.ಬಿ  ವೀಕ್ಷಿಸಿ 
 

ನಿಗಮದಲ್ಲಿ ಉಪಯೋಗಿಸುತ್ತಿರುವ ಬಾಡಿಗೆ ವಾಹನಗಳ ಅವಧಿಯನ್ನು ದಿನಾಂಕ: 01-08-2021 ರಿಂದ ವಿಸ್ತರಿಸಿದ ಬಗ್ಗೆ

 03.08.2021  ಕನ್ನಡ ಕವಿಪ್ರನಿನಿ   225.36ಎಂ.ಬಿ ವೀಕ್ಷಿಸಿ 
 

ನಿಗಮದಲ್ಲಿ ಸಂಪರ್ಕ ರಹಿತ ಹಾಜರಾತಿ ನಿರ್ವಹಣಾ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲ ಮಾಹಿತಿ ನಿರ್ವಹಣಾ ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಬಗ್ಗೆ

03.08.2021 ಕನ್ನಡ ಕವಿಪ್ರನಿನಿ 337.92ಕೆ.ಬಿ ವೀಕ್ಷಿಸಿ
 

ಪ್ರಭಾರ ವ್ಯವಸ್ಥೆಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಪ್ರತ್ಯಾಯೋಜಿಸಲಾದ ಅಧಿಕಾರಗಳ ಕುರಿತು.

31.07.2021 ಕನ್ನಡ ಕವಿಪ್ರನಿನಿ 449.92ಕೆ.ಬಿ ವೀಕ್ಷಿಸಿ  
 

ದಿನಾಂಕ 01.07.2021 ರಿಂದ ಅನ್ವಯವಾಗುವಂತೆ ನೌಕರರ ತುಟ್ಟಿ ಭತ್ಯೆ ದರಗಳನ್ನು ಪರಿಷ್ಕರಿಸುವ ಬಗ್ಗೆ

31.07.2021 ಕನ್ನಡ ಕವಿಪ್ರನಿನಿ 2.52ಎಂ.ಬಿ ವೀಕ್ಷಿಸಿ
 

ದಿನಾಂಕ 01.07.2021 ರಿಂದ ಅನ್ವಯವಾಗುವಂತೆ ಪಿಂಚಣಿದಾರರ/ಕುಟುಂಬ ಪಿಂಚಣಿದಾರರ ತುಟ್ಟಿ ಭತ್ಯೆ ದರಗಳನ್ನು ಪರಿಷ್ಕರಿಸುವ ಬಗ್ಗೆ

31.07.2021 ಕನ್ನಡ ಕವಿಪ್ರನಿನಿ 1.34ಎಂ.ಬಿ ವೀಕ್ಷಿಸಿ
 

ಕವಿಪ್ರನಿನಿಯಲ್ಲಿ ಆರ್.ಟಿ.ಐ ಆನ್ ಲೈನ್ ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಹಾಗೂ ಸಮರ್ಪಕವಾಗಿ ಬಳಸಲು ತರಬೇತಿ ನೀಡುವ ಬಗ್ಗೆ

23.07.2021 ಕನ್ನಡ  ಕವಿಪ್ರನಿನಿ 694.43 ಕೆ.ಬಿ ವೀಕ್ಷಿಸಿ
 

ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಯಡಿ ಪ್ರತಿ ತಿಂಗಳ ವಂತಿಗೆಯನ್ನು ಆಯಾ ಮಾಸದ ವೇತನ ಬಟವಾಡೆ ದಿನಾಂಕದ ಒಳಗಾಗಿ ಅಥವಾ ವೇತನ ಬಟವಾಡೆ ದಿನಾಂಕದಂದೇ ತಂತ್ರಾಂಶದಲ್ಲಿ ವಂತಿಗೆಯನ್ನು ಅನುಮೋದಿಸುವ ಕುರಿತು

 23.07.2021  ಕನ್ನಡ  ಕವಿಪ್ರನಿನಿ 410.22 ಕೆ.ಬಿ  ವೀಕ್ಷಿಸಿ 
 

ಕವಿಪ್ರನಿನಿ ನೌಕರರ ಸೇವಾ ನಿಬಂಧನೆಗಳಿಗೆ ತಿದ್ದುಪಡಿ- ಕ್ಯಾನ್ಸರ್ ಖಾಯಿಲೆಗೆ ಒಳಗಾದ ನಿಗಮದ ನೌಕರರಿಗೆ ಕಿಮೋ/ರೇಡಿಯೋ ಥೆರಪಿ ಚಿಕಿತ್ಸೆ ಪಡೆಯಲು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವ ಬಗ್ಗೆ.

 22.07.2021  ಕನ್ನಡ  ಕವಿಪ್ರನಿನಿ  1.30 ಎಂ.ಬಿ ವೀಕ್ಷಿಸಿ 
 

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನಿರ್ದೇಶಕರು (ಆಡಳಿತ ಮತ್ತು ಮಾನವ ಸಂಪನ್ಮೂಲ) ಹುದ್ದೆಯ ಕಾರ್ಯಭಾರ ವಹಿಸಿಕೊಳ್ಳುವ ಬಗ್ಗೆ

 17.07.2021  ಕನ್ನಡ / ಆಂಗ್ಲ  ಕವಿಪ್ರನಿನಿ  385.92 ಕೆ.ಬಿ    ವೀಕ್ಷಿಸಿ  
 

ಕವಿಮಂ ಇಂಜಿನಿಯರುಗಳ ಸಂಘ(ರಿ),ವೆಲ್ ಫೇರ್ ಸ್ಕೀಂ ಅನ್ವಯ ಸಂಘದ ಸದಸ್ಯರುಗಳಿಂದ ವಂತಿಗೆಯನ್ನು ಕಡಿತಗೊಳಿಸುವ ಬಗ್ಗೆ

 05.07.2021 ಕನ್ನಡ   ಕವಿಪ್ರನಿನಿ   257.34 ಕೆ.ಬಿ ವೀಕ್ಷಿಸಿ   
 

ಹೊರಗುತ್ತಿಗೆ ಕಾರ್ಮಿಕರಿಗೆ ಸಂಬಂಧಿಸಿದಂತೆ, ಗೌರವಾನ್ವಿತ ಲೋಕಾಯುಕ್ತರವರು ದಿನಾಂಕ: 22.01.2021 ರಂದು ನೀಡಿರುವ ನಿರ್ದೇಶನಗಳನ್ನು ಪಾಲಿಸುವ ಬಗ್ಗೆ

 05.07.2021   ಕನ್ನಡ  ಕವಿಪ್ರನಿನಿ  401.36  ಕೆ.ಬಿ ವೀಕ್ಷಿಸಿ    
 

ಮಹಿಳಾ ನೌಕರರಿಗೆ ಶಿಶುಪಾಲನಾ ರಜೆಯನ್ನು ಮಂಜೂರು  ಮಾಡುವ ಬಗ್ಗೆ 

 05.07.2021  ಕನ್ನಡ  ಕವಿಪ್ರನಿನಿ  1.50 ಎಂ.ಬಿ   ವೀಕ್ಷಿಸಿ   
 

ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಇಲ್ಲಿಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ರವರನ್ನು ನಿಯೋಜಿಸುವ ವಿಷಯದಲ್ಲಿ ಅರ್ಜಿಯನ್ನು ಅಹ್ವಾನಿಸುವ ಬಗ್ಗೆ

 29.06.2021  ಕನ್ನಡ   ಕವಿಪ್ರನಿನಿ  364.40 ಕೆ.ಬಿ   ವೀಕ್ಷಿಸಿ  
 

ಕೋವಿಡ್-19  ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕವಿಪ್ರನಿನಿಯ ಕಚೇರಿಗಳು ಕಾರ್ಯನಿರ್ವಹಿಸುವ ಬಗ್ಗೆ.

 29.06.2021  ಕನ್ನಡ ಕವಿಪ್ರನಿನಿ   1.25 ಎಂ.ಬಿ  ವೀಕ್ಷಿಸಿ  
 

ನೇರ ನೌಕರಿ ಭರ್ತಿ ಪಾಲಿನಲ್ಲಿ ಕಿರಿಯ ಇಂಜಿನಿಯರ್(ವಿದ್ಯುತ್) ಉಗ್ರಾಣ ಪಾಲಕ ದರ್ಜೆ-2 ರ ಹುದ್ದೆಗೆ ವರ್ಗಾವಣೆಯಿಂದ ನೇಮಕಾತಿ ಮಾಡುವ ಬಗ್ಗೆ.

 28.06.2021  ಕನ್ನಡ ಕವಿಪ್ರನಿನಿ   202.52ಕೆ.ಬಿ  ವೀಕ್ಷಿಸಿ  
 

ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮ (ಕೆ.ಟಿ.ಐ.ಎಲ್) ಕ್ಕೆ ಸಹಾಯಕ ಅಭಿಯಂತರರು (ಸಿವಿಲ್) ರವರುಗಳ ನಿಯೋಜನೆ ಬಗ್ಗೆ

23.06.2021 ಕನ್ನಡ  ಕವಿಪ್ರನಿನಿ 600 ಕೆ.ಬಿ   ವೀಕ್ಷಿಸಿ 
 

ಹಿಂದಿನ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ(ಕವಿಮಂ) ರ ನಿಯಮಾವಳಿ/ಕೈಪಿಡಿಗಳನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ನಿಯಮಾವಳಿ/ಕೈಪಿಡಿಗಳು ಎಂದು ಮರು ಹೆಸರಿಸುವ ಬಗ್ಗೆ

22.06.2021 ಕನ್ನಡ ಕವಿಪ್ರನಿನಿ 2.38 ಎಂ.ಬಿ    ವೀಕ್ಷಿಸಿ 
   

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಹೈದರಾಬಾದ್-ಕರ್ನಾ‍ಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿದ ಹುದ್ದೆಗಳಿಗೆ ಕವಿಪ್ರನಿನಿಯ ಅಧಿಕಾರಿಗಳು/ನೌಕರರು ಐಚ್ಛಿಕ ಪತ್ರಗಳನ್ನು ನೀಡುವ ಬಗ್ಗೆ

 19.06.2021 ಕನ್ನಡ  ಕವಿಪ್ರನಿನಿ  1.88 ಎಂ.ಬಿ     ವೀಕ್ಷಿಸಿ 
 

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಹೈದರಾಬಾದ್-ಕರ್ನಾ‍ಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿದ ಹುದ್ದೆಗಳಿಗೆ ಕವಿಪ್ರನಿನಿಯ ಅಧಿಕಾರಿಗಳು/ನೌಕರರು ಐಚ್ಛಿಕ ಪತ್ರಗಳನ್ನು ನೀಡುವ ಬಗ್ಗೆ

 19.06.2021 ಕನ್ನಡ  ಕವಿಪ್ರನಿನಿ  1.73  ಎಂ.ಬಿ   ವೀಕ್ಷಿಸಿ 
  ಕವಿಪ್ರನಿನಿಯ ಜಾಲತಾಣದಲ್ಲಿ "ಕವಿಪ್ರನಿನಿ ಹಾಗೂ ವಿಸಕಂಗಳ ಹುದ್ದೆ ಮತ್ತು ಸಿಬ್ಬಂದಿಗಳ ದತ್ತಾಂಶ"ವನ್ನು ದಿನಾಂಕ:31.03.2021 ರಂದು ಇರುವಂತೆ ಇಂದೀಕರಿಸುವ ಬಗ್ಗೆ 18.06.2021 ಕನ್ನಡ ಕವಿಪ್ರನಿನಿ 2.35 ಎಂ.ಬಿ   ವೀಕ್ಷಿಸಿ 
 

 ದೇವದುರ್ಗ 110ಕೆ.ವಿ ಉಪಕೇಂದ್ರದ ಆವರಣದಲ್ಲಿ ಜೆಸ್ಕಾಂ ನ ಉಪವಿಭಾಗ ಕಚೇರಿ ನಿರ್ಮಿಸಲು 25*20 ಮೀ. ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ.

 17.06.2021  ಕನ್ನಡ  ಕವಿಪ್ರನಿನಿ  138.07ಕೆ.ಬಿ    ವೀಕ್ಷಿಸಿ 
 

ವಿಜಯಪುರ 110 ಕೆ.ವಿ ಉಪಕೇಂದ್ರದ ಆವರಣದಲ್ಲಿ 62.58 ಮೀಟರ್ x 30 ಮೀಟರ್ ಅಳತೆಯ ಜಾಗದಲ್ಲಿ ಈಗಾಗಲೇ ಕವಿಪ್ರನಿನಿ ನೌಕರರ ಸಂಘದ ವತಿಯಿಂದ ನಿರ್ಮಿಸಿರುವ ಸಮುದಾಯ ಭವನ ಕಟ್ಟಡ ನವೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ, ಸದರಿ ಜಾಗವನ್ನು ನೌಕರರ ಸಂಘಕ್ಕೆ ಲೀಸ್ ಆಧಾರದ ಮೇಲೆ ನೀಡಲು ಕೋರಿರುವ ಬಗ್ಗೆ.

 16.6.2021  ಆಂಗ್ಲ ಕವಿಪ್ರನಿನಿ   98ಕೆ.ಬಿ  ವೀಕ್ಷಿಸಿ
 

ಬೆಂಗಳೂರು ದಕ್ಷಿಣ ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿನ ವವಿಧ ಸರ್ವೆ ನಂ.ಗಳಲ್ಲಿರುವ 47 ಎಕರೆ 37 ಗುಂಟೆ ಕವಿಪ್ರನಿನಿ ಜಮೀನುಗಳನ್ನು ಮೆ: ಪವರ್ ಗ್ರಿಡ್ ರವರಿಗೆ ಹಸ್ತಾಂತರಿಸುವ ಸಂಬಂಧ ವರ್ಗಾವಣೆ ಕರಾರನ್ನು ಕಾರ್ಯಗತಗೊಳಿಸುವ ಬಗ್ಗೆ.

16.6.2021  ಆಂಗ್ಲ ಕವಿಪ್ರನಿನಿ 632.59ಕೆ.ಬಿ ವೀಕ್ಷಿಸಿ
 

ಕೋವಿಡ್-19  ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕವಿಪ್ರನಿನಿಯ ಕಚೇರಿಗಳು ದಿನಾಂಕ: 07.06.2021 ರಿಂದ 13.06.2021 ರವರೆಗೆ ಕಾರ್ಯನಿರ್ವಹಿಸುವ ಬಗ್ಗೆ.

 07.06.2021  ಕನ್ನಡ ಕವಿಪ್ರನಿನಿ 1.17 ಎಂ.ಬಿ ವೀಕ್ಷಿಸಿ
 

ಸುತ್ತೋಲೆ: ಪ್ರೊಬೇಷನರಿ ಅವಧಿಯಲ್ಲಿ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳನ್ನು ಉತ್ತೀರ್ಣರಾಗದೇ ಇರುವಂತಹ ನೌಕರರ ಸೇವೆಯನ್ನು ವಜಾಗೊಳಿಸುವ ಬಗ್ಗೆ.

03.06.2021 ಕನ್ನಡ  ಕವಿಪ್ರನಿನಿ  1.87ಎಂ.ಬಿ ವೀಕ್ಷಿಸಿ   
 

ಡಿಸೆಂಬರ್‌ 2020 ರಲ್ಲಿ ನಡೆದ ಇಲಾಖಾ ಎಸ್. ಎ.ಎಸ್ ಭಾಗ-1 ಮತ್ತು ಭಾಗ-2 ಪರೀಕ್ಷೆಯ ಉತ್ತರ ಪತ್ರಿಕೆಗಳ ಜೆರಾಕ್ಸ್‌ ಪ್ರತಿ ಪಡೆಯುವ/ಮರು ಮೌಲ್ಯಮಾಪನದ ಬಗ್ಗೆ

 02.06.2021  ಕನ್ನಡ   ಕವಿಪ್ರನಿನಿ   3.62ಎಂ.ಬಿ ವೀಕ್ಷಿಸಿ   
 

ಡಿಸೆಂಬರ್-2020‌ ರಲ್ಲಿ ನಡೆದ ಕನ್ನಡ ಭಾಷಾ ಪರೀಕ್ಷೆಯ ಮರು ಮೌಲ್ಯ ಮಾಪನ ನಂತರದ ಫಲಿತಾಂಶವನ್ನು ಘೋಷಿಸುವ ಬಗ್ಗೆ.

 31.05.2021  ಕನ್ನಡ ಕವಿಪ್ರನಿನಿ   632.59ಕೆ.ಬಿ ವೀಕ್ಷಿಸಿ  
   

ಡಿಸೆಂಬರ್-2020‌ ರಲ್ಲಿ ನಡೆದ ಎಸ್.ಎ.ಎಸ್, ಭಾಗ-1 ಹಾಗೂ ಭಾಗ-2 ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ಘೋಷಿಸುವ ಬಗ್ಗೆ.

 31.05.2021 ಕನ್ನಡ  ಕವಿಪ್ರನಿನಿ  12.49 ಎಂ.ಬಿ ವೀಕ್ಷಿಸಿ  
 

ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಸದಸ್ಯರುಗಳ ವಾರ್ಷಿಕ ವಂತಿಗೆಯನ್ನು ವೇತನದಲ್ಲಿ ಮುರಿದುಕೊಳ್ಳುವ ಬಗ್ಗೆ.

 29.05.2021 ಕನ್ನಡ   ಕವಿಪ್ರನಿನಿ   43.68ಕೆ.ಬಿ ವೀಕ್ಷಿಸಿ   
 

ವಲಯ/ವೃತ್ತ/ವಿಭಾಗ ಮ‍ಟ್ಟದ ಕುಂದು-ಕೊರತೆ ಸಮಿತಿಯ ಪುನರ್ ರಚನೆ ಬಗ್ಗೆ.

29.05.2021 ಕನ್ನಡ ಕವಿಪ್ರನಿನಿ 6.87 ಎಂ.ಬಿ ವೀಕ್ಷಿಸಿ 
 

ಕೋವಿಡ್-19  ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕವಿಪ್ರನಿನಿಯ ಕಚೇರಿಗಳು ದಿನಾಂಕ: 24.05.2021 ರಿಂದ 06.06.2021 ರವರೆಗೆ ಕಾರ್ಯನಿರ್ವಹಿಸುವ ಬಗ್ಗೆ.

29.05.2021 ಕನ್ನಡ ಕವಿಪ್ರನಿನಿ 1.10 ಎಂ.ಬಿ ವೀಕ್ಷಿಸಿ 
 

ಪ್ರಾತ್ಯಕ್ಷಿಕ ಮೌಲ್ಯಮಾಪನ  ಆಧಾರದ ಮೇಲೆ ಕವಿಪ್ರನಿನಿ  ಮತ್ತು ವಿಸಕಂಗಳು ಪರಿಷ್ಕೃತ ದರದಲ್ಲಿ ಪಿಂಚಣಿ ಮತ್ತು ಉಪದಾನ ವಂತಿಗೆಯನ್ನು ಪಾವತಿಸುವ ಕುರಿತು.

28.05.2021 ಕನ್ನಡ ಕವಿಪ್ರನಿನಿ 4.25ಎಂ.ಬಿ ವೀಕ್ಷಿಸಿ 
 

ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ಹಾಗೂ ಮೇಲ್ಮನವಿ ಪ್ರಾಧಿಕಾರಗಳನ್ನು ನೇಮಿಸುವ ಬಗ್ಗೆ-ಸೇರ್ಪಡೆ

27.05.2021 ಕನ್ನಡ ಕವಿಪ್ರನಿನಿ 176.79ಕೆ.ಬಿ ವೀಕ್ಷಿಸಿ 
 

ಕವಿಮಂ ಇಂಜಿನಿಯರ್ ಗಳ ಸಂಘ(ರಿ), ವೆಲ್ ಫೇರ್ ಸ್ಕೀಂ ಅನ್ವಯ ಸಂಘದ ಸದಸ್ಯರುಗಳಿಂದ ವಂತಿಗೆಯನ್ನು ಕಡಿತಗೊಳಿಸುವ ಬಗ್ಗೆ

 26.05.2021  ಕನ್ನಡ ಕವಿಪ್ರನಿನಿ  676.19ಕೆ.ಬಿ  ವೀಕ್ಷಿಸಿ 
 

ನೂತನ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಬರುವ ನಿಗಮದ ಅಧಿಕಾರಿ/ ನೌಕರರು ನಿವೃತ್ತಿ ಹೊಂದಿದಲ್ಲಿ/ರಾಜೀನಾಮೆ ಸಲ್ಲಿಸಿದಲ್ಲಿ/ಸೇವೆಯಲ್ಲಿರುವಾಗಲೇ ಮೃತರಾದ ಸಂದರ್ಭದಲ್ಲಿ ಸಂಬಂಧಿಸಿದ  ನೌಕರರಿಗೆ/ಅವರ ವಾರಸುದಾರರಿಗೆ ನೌಕರರ ಖಾತೆಯಲ್ಲಿರುವ ಸಂಚಿತ ಪಿಂಚಣಿ ಮೊಬಲವನ್ನು ಹಿಂಪಡೆಯುವಾಗ ಅನುಸರಿಸಬೇಕಾದ ಕ್ರಮದ ಬಗ್ಗೆ

26.05.2021 ಕನ್ನಡ ಕವಿಪ್ರನಿನಿ 2.78ಎಂ.ಬಿ ವೀಕ್ಷಿಸಿ
 

ನಿರ್ದೇಶಕರು(ಪ್ರಸರಣ) ಹುದ್ದೆಯ ಕಾರ್ಯಭಾರ ವಹಿಸಿಕೊಂಡಿರುವ ಬಗ್ಗೆ.

15.05.2021 ಕನ್ನಡ ಕವಿಪ್ರನಿನಿ 339ಕೆ.ಬಿ ವೀಕ್ಷಿಸಿ
 

ಕೋವಿಡ್-19  ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕವಿಪ್ರನಿನಿಯ ಕಚೇರಿಗಳು ದಿನಾಂಕ: 13.05.2021 ರಿಂದ 23.05.2021 ರವರೆಗೆ ಕಾರ್ಯನಿರ್ವಹಿಸುವ ಬಗ್ಗೆ.

13.05.2021 ಕನ್ನಡ ಕವಿಪ್ರನಿನಿ 1105ಕೆ.ಬಿ ವೀಕ್ಷಿಸಿ
 

ಸಿಬ್ಬಂದಿಯು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸುವ ಬಗ್ಗೆ. 

07.05.2021 ಕನ್ನಡ ಕವಿಪ್ರನಿನಿ 194ಕೆ.ಬಿ ವೀಕ್ಷಿಸಿ 
 

ಕೋವಿಡ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಮುಂಗಡ ಮಂಜೂರು ಮಾಡುವ ಕುರಿತು.

07.05.2021 ಕನ್ನಡ ಕವಿಪ್ರನಿನಿ 88.77ಕೆ.ಬಿ ವೀಕ್ಷಿಸಿ 
 

ಮುಖ್ಯ ಇಂಜಿನಿಯರ್(ವಿ), ಪಿ & ಸಿ, ಕವಿಪ್ರನಿನಿ ಕಛೇರಿಯ  ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಯನ್ನು  ಉನ್ನತೀಕರಿಸುವ ಬಗ್ಗೆ.

06.05.2021 ಕನ್ನಡ ಕವಿಪ್ರನಿನಿ 192.79ಕೆ.ಬಿ ವೀಕ್ಷಿಸಿ 
 

ಕೋವಿಡ್-19  ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕವಿಪ್ರನಿನಿಯ ಕಚೇರಿಗಳು ದಿನಾಂಕ: 27.04.2021 ರಿಂದ 12.05.2021 ರವರೆಗೆ ಕಾರ್ಯನಿರ್ವಹಿಸುವ ಬಗ್ಗೆ.

28.04.2021 ಕನ್ನಡ ಕವಿಪ್ರನಿನಿ 1.31ಎಂ.ಬಿ ವೀಕ್ಷಿಸಿ 
 

ಮುಖ್ಯ ಇಂಜಿನಿಯರ್(ವಿ)(ಟಿ&ಪಿ), ಕವಿಪ್ರನಿನಿ, ಕಾವೇರಿ ಭವನ, ಬೆಂಗಳೂರು ರವರ ಕಛೇರಿಯಲ್ಲಿ ಮಂಜೂರಾತಿಯಿದ್ದ 3 ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಗಳನ್ನು ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಗಳಿಗೆ ಉನ್ನತೀಕರಿಸಿದ ಬಗ್ಗೆ.

28.04.2021 ಕನ್ನಡ ಕವಿಪ್ರನಿನಿ 160.79ಕೆ.ಬಿ ವೀಕ್ಷಿಸಿ 
 

ಹಾಟ್ ಲೈನ್ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ನೌಕರರಿಗೆ ನೀಡುತ್ತಿರುವ ಭತ್ಯೆಗಳನ್ನು ಪರಿಷ್ಕರಿಸುವ ಬಗ್ಗೆ.

27.04.2021 ಕನ್ನಡ ಕವಿಪ್ರನಿನಿ 1.43ಎಂ.ಬಿ ವೀಕ್ಷಿಸಿ 
 

ದಿನಾಂಕ: 17.04.2021 ರಂದು ನಡೆಯುವ ಕರ್ನಾಟಕ ಲೋಕಸಭೆ/ವಿಧಾನಸಭೆ ಉಪ ಚುನಾವಣೆಯಲ್ಲಿ ನಿಗಮದ ಅರ್ಹ ಮತದಾರ ನೌಕರರಿಗೆ ಮತ ಚಲಾಯಿಸಲು ವೇತನ ಸಹಿತ ರಜೆಯನ್ನು ಮಂಜೂರು ಮಾಡುವ ಬಗ್ಗೆ.

16.04.2021 ಕನ್ನಡ ಕವಿಪ್ರನಿನಿ 1.09ಎಂ.ಬಿ ವೀಕ್ಷಿಸಿ 
 

ಕವಿಮಂ ನೌಕರರ ಸೇವಾ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಿರುವ ಬಗ್ಗೆ ಅಪೆಂಡಿಕ್ಸ್-8-ಸಾಂದರ್ಭಿಕ ರಜೆ,

05.04.2021 ಕನ್ನಡ ಕವಿಪ್ರನಿನಿ 2.53ಎಂ.ಬಿ  ವೀಕ್ಷಿಸಿ 
 

ಮೆ: ಆಸ್ಟರ್‌ ಆರ್‌.ವಿ., ಜೆ.ಪಿ.ನಗರ, ಬೆಂಗಳೂರು ಆಸ್ಪತ್ರೆಯೊಂದಿಗೆ ಹೃದ್ರೋಗ,ಮೂತ್ರಪಿಂಡ ಹಾಗೂ ಮೆದುಳು ಕಾಯಿಲೆಗಳಿಗೆ ಸಂಬಂಧಿಸಿದ ಚಿಕಿತ್ಸೆ ಸೌಲಬ್ಯವನ್ನು ಸಾಲ ಸೌಲಬ್ಯದ ಮೂಲಕ ಪಡೆಯಲು ಪರಸ್ಪರ ಒಪ್ಪಂದ ಮಾಡಿಕೊಂಡಿರುವ ಬಗ್ಗೆ

 08.04.2021  ಕನ್ನಡ   ಕವಿಪ್ರನಿನಿ 1.61ಎಂ.ಬಿ  ವೀಕ್ಷಿಸಿ 

ಇತ್ತೀಚಿನ ನವೀಕರಣ​ : 12-09-2022 01:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080